Select Your Language

Notifications

webdunia
webdunia
webdunia
webdunia

ಕೋಟಿಗೊಬ್ಬ 3 ರಿಲೀಸ್: ಕಿಚ್ಚ ಸುದೀಪ್ ತವರಲ್ಲಿ ಸಂಭ್ರಾಮ

ಕೋಟಿಗೊಬ್ಬ 3 ರಿಲೀಸ್: ಕಿಚ್ಚ ಸುದೀಪ್ ತವರಲ್ಲಿ ಸಂಭ್ರಾಮ
ಬೆಂಗಳೂರು , ಬುಧವಾರ, 13 ಅಕ್ಟೋಬರ್ 2021 (10:56 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಸಿನಿಮಾವೊಂದು ಎರಡು ವರ್ಷಗಳ ಬಳಿಕ ಬಿಡುಗಡೆಯಾಗುತ್ತಿರುವ ಖುಷಿ ಸುದೀಪ್ ತವರು ಶಿವಮೊಗ್ಗದಲ್ಲಿ ಮನೆ ಮಾಡಿದೆ.

 

ಇಲ್ಲಿನ ಸುದೀಪ್ ಅಭಿಮಾನಿಗಳು ಕೋಟಿಗೊಬ್ಬ 3 ಪೋಸ್ಟರ್ ಮುಂದೆ ಪಟಾಕಿ ಹಚ್ಚಿ, ಬಾವುಟ ಹಾರಿಸಿ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ.

ನಾಳೆ ಕೋಟಿಗೊಬ್ಬ 3 ಭರ್ಜರಿಯಾಗಿ ತೆರೆ ಕಾಣುತ್ತಿದೆ. ರಾಜ್ಯದ 350 ಕ್ಕೂ ಥಿಯೇಟರ್ ನಲ್ಲಿ ಚಿತ್ರ ತೆರೆ ಕಾಣುತ್ತಿದೆ. ಕೋಟಿಗೊಬ್ಬ 3 ಸಿನಿಮಾವನ್ನು ಎದಿರುಗೊಳ್ಳಲು ಕಿಚ್ಚನ ಅಭಿಮಾನಿಗಳು ಸಜ್ಜಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಖಾನ್ ಗೆ ಆಕ್ಷನ್ ಕಟ್ ಹೇಳಲಿರುವ ಕಿಚ್ಚ ಸುದೀಪ್