Select Your Language

Notifications

webdunia
webdunia
webdunia
webdunia

ಬರ್ತಡೆ ಪಾರ್ಟಿಯಲ್ಲಿ ಯುವಕರ ಗಲಾಟೆ

Riot of youths at Barthade party
bangalore , ಬುಧವಾರ, 19 ಅಕ್ಟೋಬರ್ 2022 (20:06 IST)
ಬರ್ತಡೆ ಪಾರ್ಟಿಯಲ್ಲಿ ಸಣ್ಣ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಯೋಗೀಶ್ ಎಂಬಾತನಿಗೆ ಚಾಕು ಇರಿದ ಘಟನೆ ಬೆಂಗಳೂರಿನ ವಿವೇಕ್ ನಗರದಲ್ಲಿ ನಡೆದಿದೆ. ಬರ್ತಡೆ ಪಾರ್ಟಿಗೆ ಹೋಗಿದ್ದ ಯೋಗೀಶ್ ಪಾರ್ಟಿ ಬಳಿಕ ಮನೆಗೆ ಬಂದು ಮತ್ತೆ ವಿವೇಕ್ ನಗರಕ್ಕೆ ವಾಪಸ್ಸು ಹೋಗಿದ್ದಾನೆ. ನಂತ್ರ ವಿವೇಕ್ ನಗರದ  ಛಾವರ ಚರ್ಚ್ ಬಳಿ ಗಲಾಟೆ ನಡೆದಿದ್ದು, ಈ ಆಸಾಮಿಗಳು ಎಣ್ಣೆ ಮತ್ತಿನಲ್ಲಿ  ಹೊಡೆದಾಡಿಕೊಂಡ ಪರಿಣಾಮ ಅರೋಪಿ ಡ್ಯಾನಿಯಲ್ ಗಲಾಟೆಯಲ್ಲಿ ಯೋಗೀಶ್ ಗೆ ಚಾಕುವಿನಿಂದ ಇರಿದಿದ್ದಾನೆ. ವಿವೇಕ್ ನಗರ ಪೊಲೀಸರು ಘಟನೆಗೆ ಸಂಬಂಧಪಟ್ಟಂತೆ ಕೇಸ್ ದಾಖಲು ಮಾಡಿಕೊಂಡು ಅರೋಪಿ ಡೇನಿಯಲ್ ಅರೆಸ್ಟ್ ಮಾಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನಕ್ಕೆ ಪತ್ನಿಯನ್ನು ಹೊತ್ತು ತಂದ ಪತಿ