Select Your Language

Notifications

webdunia
webdunia
webdunia
webdunia

ಆರನೇ ದಿನದ ಹಾಸನಾಂಬೆ ದರ್ಶನ

Hassanambe darshan on the sixth day
hasana , ಬುಧವಾರ, 19 ಅಕ್ಟೋಬರ್ 2022 (19:38 IST)
ಹಾಸನಾಂಬೆ ದರ್ಶನಕ್ಕೆ ನಿತ್ಯವೂ  ಭಕ್ತಸಾಗರ ಹರಿದು ಬರ್ತಿದೆ. ದೇವಿಯ ದರ್ಶನಕ್ಕೆ ಆರನೇ ದಿನವೂ ಸಹಸ್ರಸಾರು ಭಕ್ತರು ಹರಿದು ಬಂದಿದ್ದಾರೆ. ಭಕ್ತರು ಸರತಿ ಸಾಲಲ್ಲಿ ಬೆಳಗ್ಗೆಯಿಂದಲೂ ಗಂಟೆಗಟ್ಟಲೆ ಕ್ಯೂ‌ನಿಂತು ದರ್ಶನ ಪಡೆಯುತ್ತಿದ್ದಾರೆ. ಇಂದೂ ಕೂಡಾ ಹಲವು ಗಣ್ಯರು ದರ್ಶನ ಪಡೆಯುವ ಸಾಧ್ಯತೆಯಿದ್ದು, ದೇವಿಯ ದರ್ಶನಕ್ಕೆ ನಿರೀಕ್ಷೆ ಮೀರಿದ ಭಕ್ತರ ಆಗಮನವಾಗಿದೆ. ಕಳೆದು 2 ವರ್ಷಗಳ ಕಾಲ ಕೋವಿಡ್ ನಿಂದಾಗಿ ಭಕ್ತರ ಸಂಖ್ಯೆ ಕಡಿಮೆ ಇತ್ತು. ಆದರೆ ಈ ಬಾರಿ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬರ್ತಿದ್ದಾರೆ. ಇದರಿಂದ ದೇವಿಯ ದರ್ಶನ ಪಡೆಯಲು ಗಂಟೆಗಟ್ಟಲೇ ಕಾಯಬೇಕಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮನೆಗಳಿಗೆ ನುಗ್ಗಿದ ಮಳೆ ನೀರು