Select Your Language

Notifications

webdunia
webdunia
webdunia
webdunia

ಕಲಬುರಗಿ ಅಪಘಾತದಲ್ಲಿ ಇಬ್ಬರ ಸಾವು

ಕಲಬುರಗಿ ಅಪಘಾತದಲ್ಲಿ ಇಬ್ಬರ ಸಾವು
ಕಲಬುರಗಿ , ಬುಧವಾರ, 19 ಅಕ್ಟೋಬರ್ 2022 (19:44 IST)
ಲಾರಿ ಮತ್ತು ಗೂಡ್ಸ್ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಕಲಬುರಗಿಯಲ್ಲಿ ನಡೆದ ದುರ್ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಬಳಿ ಘಟನೆ ನಡೆದಿದ್ದು, ಮಹಾರಾಷ್ಟ್ರ ದ ಉಮ್ಮರ್ಗಾ ಮೂಲದ ಇಬ್ಪರು ಸಾವನ್ನಪ್ಪಿದ್ದಾರೆ. ನರೋಣಾ ಪೊಲೀಸರು ಮೃತರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಮುಂಜಾನೆ ದಟ್ಟ ಮಂಜು ಕವಿದಿದ್ದ ಕಾರಣ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ವಿಕೃತಿ ಕಾಮಿ ಪ್ರಕಾಶ್ ವಿಲಿಯಂ ಅರೆಸ್ಟ್