Select Your Language

Notifications

webdunia
webdunia
webdunia
webdunia

ಡಿಗ್ರಿ ಪಿಜಿ ಪರೀಕ್ಷೆ ರದ್ದು ಮಾಡುವಂತೆ UGCಗೆ ಶಿಫಾರಸ್ಸು

ಡಿಗ್ರಿ ಪಿಜಿ ಪರೀಕ್ಷೆ ರದ್ದು ಮಾಡುವಂತೆ UGCಗೆ ಶಿಫಾರಸ್ಸು
ಬೆಂಗಳೂರು , ಗುರುವಾರ, 25 ಜೂನ್ 2020 (09:24 IST)
ಬೆಂಗಳೂರು : UGC ಒಪ್ಪಿದ್ರೆ ಡಿಗ್ರಿ ಪಿಜಿ ಅಂತಿಮ ವರ್ಷದ ಪರೀಕ್ಷೆ ರದ್ದುಮಾಡುವ ಸಂಭವವಿದೆ ಎಂಬುದಾಗಿ ತಿಳಿದುಬಂದಿದೆ.

ಕೊರೊನಾ ಭೀತಿ ಹಿನ್ನಲೆಯಲ್ಲಿ ಇದೀಗ ಡಿಗ್ರಿ ಪಿಜಿ ಪರೀಕ್ಷೆ ರದ್ದು ಮಾಡುವಂತೆ UGCಗೆ  ಹರಿಯಾಣ ವಿವಿ ಶಿಫಾರಸ್ಸು ಮಾಡಿದೆ. ಹಿಂದಿನ ಪರೀಕ್ಷೆ ಆಧರಿಸಿ ಫಲಿತಾಂಶ ಪ್ರಕಟ ಮಾಡುವಂತೆ ತಿಳಿಸಿದೆ. ಆದಕಾರಣ ಮುಂದಿನ ವಾರವೇ ಈ ಬಗ್ಗೆ ಆದೇಶ ಹೊರಬೀಳಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶರದ್ ಪವಾರ್ ಅನ್ನು ಕೊರೊನಾ ವೈರಸ್ ಗೆ ಹೋಲಿಸಿ ವಿವಾದಕ್ಕೀಡಾದ ಬಿಜೆಪಿ ನಾಯಕ