Publish Date: Thu, 25 Jun 2020 (09:08 IST)
Updated Date: Thu, 25 Jun 2020 (09:12 IST)
ಬೆಂಗಳೂರು : ಸೌತೆಕಾಯಿ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಅತಿಯಾಗಿ ತಿಂದರೆ ಅಮೃತವು ವಿಷ ಎಂಬಂತೆ ಅತಿಯಾಗಿ ಸೌತೆಕಾಯಿ ಸೇವಿಸಿದರೆ ನಿಮಗೆ ಈ ಸಮಸ್ಯೆ ಕಾಡುವುದು ಖಂಡಿತ.
ಹೌದು. ದಿನಕ್ಕೆ 8-10 ಸೌತೆಕಾಯಿ ತಿಂದರೆ ನಿಮ್ಮ ದೇಹದಲ್ಲಿ ಸಮಸ್ಯೆ ಕಾಡುತ್ತದೆ. ಯಾಕೆಂದರೆ ಅದರಲ್ಲಿ ಅತಿ ಕಡಿಮೆ ಪ್ರಮಾಣದ ಕುಕುರು ಬಿಟ್ ಎಂಬ ವಿಷಕಾರಿ ಅಂಶವಿದೆ. ಇದು ನಿಮ್ಮ ಲಿವರ್, ಮೂತ್ರಪಿಂಡದಲ್ಲಿ ಸಮಸ್ಯೆ ಉಂಟಾಗುತ್ತದೆ. ಅಲ್ಲದೇ ಸೌತೆಕಾಯಿಯಲ್ಲಿ ಅತಿಯಾದ ನೀರಿನಾಂಶವಿರುವುದರಿಂದ ಅದು ಶೀತ,ಕಫ, ಉಸಿರಾಟದ ಸಮಸ್ಯೆ ಕಾಡುತ್ತದೆ.