Select Your Language

Notifications

webdunia
webdunia
webdunia
webdunia

ಮುಖದ ಕಾಂತಿ ಹೆಚ್ಚಿಸಲು ಇದರಿಂದ ಮಸಾಜ್ ಮಾಡಿ

ಮುಖದ ಕಾಂತಿ ಹೆಚ್ಚಿಸಲು ಇದರಿಂದ ಮಸಾಜ್ ಮಾಡಿ
ಬೆಂಗಳೂರು , ಗುರುವಾರ, 25 ಜೂನ್ 2020 (08:48 IST)
Normal 0 false false false EN-US X-NONE X-NONE

ಬೆಂಗಳೂರು : ಮುಖದಲ್ಲಿ ಸತ್ತ ಚರ್ಮಗಳಿರುವುದರಿಂದ ಮುಖದ ಕಾಂತಿ ಕಡಿಮೆಯಾಗುತ್ತದೆ. ಈ ಸತ್ತ ಚರ್ಮಗಳನ್ನು ತೆಗೆಯಲು ಇದರಿಂದ ಮುಖವನ್ನು ಮಸಾಜ್ ಮಾಡಿ.

½ ಟೊಮೆಟೊವನ್ನು ತೆಗೆದುಕೊಂಡು ಅದರ ಮೇಲೆ ಸಕ್ಕರೆ ಹಾಕಿ ಮುಖದ ಮೇಲೆ ಸ್ಕ್ರಬ್ ಮಾಡಿ, ಸಕ್ಕರೆ ಕರಗುವವರೆಗೂ ಮಸಾಜ್ ಮಾಡಿ. 20 ನಿಮಿಷ ಒಣಗಲು ಬಿಟ್ಟು ಬಳಿಕ ವಾಶ್ ಮಾಡಿ. ಇದರಿಂದ ಸತ್ತ ಚರ್ಮಗಳು ರಿಮೂವ್ ಆಗಿ ಮುಖ ಹೊಳೆಯುತ್ತದೆ. 

ಹಾಗೇ ಟೊಮೆಟೊ ರಸಕ್ಕೆ ಅಕ್ಕಿಹಿಟ್ಟು, ಹಾಲು ಮಿಕ್ಸ್ ಮಾಡಿ ಮುಖಕ್ಕೆ ಫೇಸ್ ಪ್ಯಾಕ್ ಹಚ್ಚಿ. 20 ನಿಮಿಷ ಬಿಟ್ಟು ವಾಶ್ ಮಾಡಿದರೆ ಮೂಖ ಬೆಳ್ಳಗಾಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾಗೆ ಮತ್ತೊಬ್ಬ ಶಾಸಕರು ಬಲಿ; ಪ.ಬಂಗಾಳದ ಟಿಎಂಸಿ ಶಾಸಕ ಸಾವು