ದೇವರ ಹರಕೆಗಳನ್ನು ತೀರಿಸದಿದ್ದರೆ ಮುಂದೆ ಏನಾಗುತ್ತದೆ?

ಗುರುವಾರ, 25 ಜೂನ್ 2020 (08:42 IST)
Normal 0 false false false EN-US X-NONE X-NONE

ಬೆಂಗಳೂರು : ನಮಗೆ ಏನಾದರೂ ಸಮಸ್ಯೆಯಾದಾಗ ನಾವು ದೇವರ ಮೋರೆ ಹೋಗುತ್ತೆವೆ. ದೇವರಲ್ಲಿ ಹರಕೆ ಕಟ್ಟಿಕೊಳ್ಳುತ್ತೇವೆ. ಆದರೆ ನಮ್ಮ ಸಮಸ್ಯೆ ದೂರವಾದ ಮೇಲೆ ಅದನ್ನು ಮರೆತುಬಿಡುತ್ತೇವೆ. ಈ ಹರಕೆಗಳನ್ನು ತೀರಿಸದಿದ್ದರೆ ಮುಂದೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.


ದೇವರ ಹರಕೆ ಬಾಕಿ ಇದ್ದರೆ ನಾವು ಎಷ್ಟೇ ದುಡುದ ದುಡ್ಡು ನಮ್ಮ ಕೈಯಲ್ಲಿ ಉಳಿಯವುದಿಲ್ಲ. ಹಾಗೇ ನಮಗೆ ಯಾವಾಗಲೂ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಮಕ್ಕಳ ವಿಚಾರದಲ್ಲಿಯೂ ಕೂಡ ಸಮಸ್ಯೆ ಎದುರಾಗುತ್ತದೆ. ಜೀವನದಲ್ಲಿ ಬಹಳ ಕಷ್ಟಗಳು ಎದುರಾಗುತ್ತದೆ. ಆದಕಾರಣ ದೇವರ ಹರಕೆಗಳನ್ನು ಕೂಡಲೇ ತೀರಿಸಿದರೆ ಉತ್ತಮ ಎನ್ನುತ್ತಾರೆ ಪಂಡಿತರು.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ಪಂಚಾಂಗ ತಿಳಿಯಿರಿ