Select Your Language

Notifications

webdunia
webdunia
webdunia
webdunia

ಶೇಂಗಾ ಬೆಲೆಯಲ್ಲಿ ದಿಢೀರ್ ಭಾರೀ ಇಳಿಕೆ

ಶೇಂಗಾ ಬೆಲೆಯಲ್ಲಿ ದಿಢೀರ್ ಭಾರೀ ಇಳಿಕೆ
ಧಾರವಾಡ , ಶನಿವಾರ, 14 ಡಿಸೆಂಬರ್ 2019 (16:43 IST)
ಪ್ರತಿ ವರ್ಷಕ್ಕಿಂತ ಹೆಚ್ಚಿನ ಮಳೆ ಈ ಬಾರಿ ಸುರಿದಿರೋದ್ರಿಂದ ಮಾರುಕಟ್ಟೆಯಲ್ಲಿ ಶೇಂಗಾ ಬೆಳೆಯ ಬೆಲೆಯಲ್ಲಿ ಇಳಿಮುಖಗೊಂಡಿದೆ.

ತೀವ್ರ ಅತೀವೃಷ್ಠಿ ಸಂಭವಿಸಿದ್ದರಿಂದ ರೈತರು ಬೆಳೆದ ಶೇಂಗಾ ಬೆಳೆಯೂ ಹಾಳಾಗಿದೆ. ಅಳಿದುಳಿದ ಬೆಳೆಗೆ ಪೂರಕ ಬೆಲೆ ಸಿಗುತ್ತಿಲ್ಲ.

ಈ ಮೊದಲು ಶೇಂಗಾ ಬೆಳೆಗೆ ಕ್ವಿಂಟಾಲ್ ಗೆ 8000 ರೂ. ಬೆಲೆ ಕಾಣುತ್ತಿದ್ದ ಶೇಂಗಾ ದಿಢಿರನೇ ಕುಸಿದಿದ್ದು ಸದ್ಯ ಕ್ವಿಂಟಾಲ್ ಗೆ 4000 ಬೆಲೆಗೆ ಇಳಿದಿದೆ. ಈ ಪ್ರಮಾಣ ಬೆಲೆ ಇಳಿಕೆಯ ಕಾರಣ ರೈತ ಬಾಂಧವರು ಆತಂಕದಲ್ಲಿದ್ದಾರೆ.

ಶೇಂಗಾಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಬೆಳೆಗಾರರು ಒತ್ತಾಯ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನಸೌಧಕ್ಕೆ ಮಂಡಿಯೂರಿ ನಮಸ್ಕರಿಸಿದ ನೂತನ ಶಾಸಕ