Select Your Language

Notifications

webdunia
webdunia
webdunia
webdunia

ಕರ್ನಾಟಕದ ಕರಾವಳಿ ಭಾಗಕ್ಕೆ ಅಪ್ಪಳಿಸಲಿದೆ ಮತ್ತೆರೆಡು ಚಂಡಮಾರುತ

ಕರ್ನಾಟಕದ ಕರಾವಳಿ ಭಾಗಕ್ಕೆ ಅಪ್ಪಳಿಸಲಿದೆ  ಮತ್ತೆರೆಡು ಚಂಡಮಾರುತ
ಬೆಂಗಳೂರು , ಶುಕ್ರವಾರ, 1 ನವೆಂಬರ್ 2019 (10:19 IST)
ಬೆಂಗಳೂರು : ಕ್ಯಾರ್ ಚಂಡಮಾರುತದ ನಂತರ ಕರ್ನಾಟಕದ ಕರಾವಳಿ ಭಾಗಕ್ಕೆ ಮತ್ತೆರಡು ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭೂಗರ್ಭ ವಿಜ್ಞಾನಿಗಳು ತಿಳಿಸಿದ್ದಾರೆ.




ಈಗಾಗಲೇ ಕ್ಯಾರ್ ಚಂಡಮಾರುತದಿಂದ ಉಂಟಾದ ಧಾರಕಾರ ಮಳೆ ಹಾಗೂ ಬಿರುಗಾಳಿಗೆ  ಕರಾವಳಿ ಭಾಗದ ಜನರು ನಲುಗು ಹೋಗದ್ದಾರೆ. ಈ ನಡುವೆ ಇದೀಗ  ಬಂಗಾಳಕೊಲ್ಲಿಯ ಸಾಗರದೊಳಗೆ ಜ್ವಾಲಾಮುಖಿ ಸ್ಫೋಟದಿಂದ ಚಂಡಮಾರುತ ಉಂಟಾಗಲಿದ್ದು, ಇದರಿಂದ ಜಲಪ್ರವಾಹ ಆಗುವ ಸಾಧ್ಯತೆ ಇದೆ ಭೂಗರ್ಭ ವಿಜ್ಷಾನಿಗಳು ತಿಳಿಸಿದ್ದಾರೆ.


ಇದರಿಂದ ಬೆಂಗಳೂರು, ಮೈಸೂರು, ಕೋಲಾರ, ರಾಮನಗರ, ಭಾಗಕ್ಕೆ ಹೆಚ್ಚು ಹಾನಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿ ವಿಮಾನ ನಿಲ್ದಾಣದಲ್ಲಿ ಅನುಮಾನಸ್ಪದ ಬ್ಯಾಗ್ ಪತ್ತೆ: ಕ್ರಿಕೆಟಿಗರ ಭದ್ರತೆ ಹೆಚ್ಚಳ