Publish Date: Sat, 14 Dec 2019 (16:38 IST)
Updated Date: Sat, 14 Dec 2019 (16:40 IST)
ವಿಧಾನಸಭೆಗೆ ಮಂಡಿಯೂರಿ ನಮಸ್ಕರಿಸಿದ್ದಾರೆ ನೂತನ ಶಾಸಕರೊಬ್ಬರು.
ರಾಣೆಬೆನ್ನೂರ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬಿಜೆಪಿ ಶಾಸಕ ಅರುಣಕುಮಾರ ಪೂಜಾರ ಅವರು ವಿಧಾನಸೌಧಕ್ಕೆ ಆಗಮಿಸಿದ್ರು.
ಶುಕ್ರವಾರ ಆದ ಹಿನ್ನೆಲೆಯಲ್ಲಿ ತಮ್ಮ ಕಾರ್ಯಕರ್ತರ ಜತೆಗೆ ವಿಧಾನಸೌಧಕ್ಕೆ ಆಗಮಿಸಿದ್ರು. ಆಗ ವಿಧಾನಸೌಧ ಮೆಟ್ಟಿಲು ಬರುತ್ತಿದ್ದಂತೆ ಮಂಡಯೂರಿ ನಮಸ್ಕರಿಸಿ ಒಳಗೆ ಕಾಲಿಟ್ಟರು.