Select Your Language

Notifications

webdunia
webdunia
webdunia
webdunia

ಮಗುವಿನ ಜತೆ ಪತಿಯನ್ನ ತೋರಿಸ್ತಿನಿ ಎಂದ ರಾಖಿ ಸಾವಂತ್

ಮಗುವಿನ ಜತೆ ಪತಿಯನ್ನ ತೋರಿಸ್ತಿನಿ ಎಂದ ರಾಖಿ ಸಾವಂತ್
ಮುಂಬೈ , ಬುಧವಾರ, 18 ಸೆಪ್ಟಂಬರ್ 2019 (15:53 IST)

ಬಾಲಿವುಡ್ ನಟಿ ಹಾಗೂ ವಿವಾದಗಳಿಂದಲೇ ಸುದ್ದಿಯಾಗೋ ರಾಖಿ ಸಾವಂತ್ ಮದುವೆಯಾಗಿದ್ದು ಹಳೇ ಸುದ್ದಿ. ಆದರೆ ಈಗ ತನ್ನ ಮಗುವಿನ ಜತೆ ಗಂಡನನ್ನ ತೋರಿಸ್ತಿನಿ ಅಂತ ಹೊಸ ವರಸೆ ಶುರುಮಾಡಿದ್ದಾಳೆ.

ಉದ್ಯಮಿ ರಿತೇಶ್ ಅನ್ನೋರನ್ನ ಮದುವೆಯಾಗಿದ್ದೇನೆ ಅಂತ ರಾಖಿ ಹೇಳಿಕೊಂಡಿದ್ದಾಳೆ. ಆದರೆ ಈವರೆಗೂ ರಿತೇಶ್ ಪೋಟೋ ಯಾರಿಗೂ ತೋರಿಸಿಲ್ಲ.

ಮುಂದಿನ ವರ್ಷ ನನಗೆ ಮಗು ಆಗುತ್ತೆ. ನಾನು ಮಗುವಿನೊಂದಿಗೆ ಅವರ ಅಪ್ಪ ಅಂದರೆ ನನ್ನ ಗಂಡ ರಿತೇಶ್ ನನ್ನು ತೋರಿಸ್ತೇನೆ ಅಂತ ಹೊಸ ಡ್ರಾಮಾ ನಡೆಸಿದ್ದಾಳೆ.

webdunia

ಬಿಗ್ ಬಾಸ್ 13 ರಲ್ಲಿ ಪತಿ ಜತೆಗೆ ಪಾಲ್ಗೊಳ್ಳುತ್ತಿದ್ದೇನೆ. ಅಲ್ಲೇ ನನ್ ಸ್ಮಾರ್ಟ್ ಆಗಿರೋ ಗಂಡನನ್ನ ತೋರಿಸ್ತಿನಿ ಅಂತಾನೂ ರಾಖಿ ಹೇಳಿಕೊಂಡಿದ್ದಾಳೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಸಾಹಸಸಿಂಹ ವಿಷ್ಣುವರ್ಧನ್ ಬರ್ತಡೇ ಸ್ಪೇಷಲ್