Select Your Language

Notifications

webdunia
webdunia
webdunia
webdunia

ರಾಖಿ ಸಾವಂತ್ ಮದುವೆ ಕ್ಯಾನ್ಸಲ್: ಕಾರಣ ಗೊತ್ತಾ?

ರಾಖಿ ಸಾವಂತ್ ಮದುವೆ ಕ್ಯಾನ್ಸಲ್: ಕಾರಣ ಗೊತ್ತಾ?
ಮುಂಬೈ , ಶುಕ್ರವಾರ, 7 ಡಿಸೆಂಬರ್ 2018 (20:28 IST)
ಬಾಲಿವುಡ್ ಡ್ರಾಮಾ ಕ್ವೀನ್ ಎಂದೇ ಹೆಸರು ಪಡೆದಿರುವ ರಾಖಿ ಸಾವಂತ್ ಮದುವೆ ಮುರಿದು ಬಿದ್ದಿದೆ.  ಮದುವೆಯಾಗುತ್ತೇನೆ ಎಂದು ಹೇಳಿ ಭಾವಿ ಪತಿ ದೀಪಕ್ ಲಾಲ್ ನಿಂದ ಪಡೆದಿದ್ದ ಒಂದು ಕೋಟಿ ರೂ. ಹಣವನ್ನು ಹಿಂದಿರುಗಿಸುವುದಿಲ್ಲ ಎಂದು ರಾಖಿ ಸಾವಂತ್ ಹೇಳಿದ್ದಾರೆ.

ಮದುವೆ ಮುರಿದು ಬಿದ್ದ ಕುರಿತು ರಾಖಿ ಸಾವಂತ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ದೀಪಕ್ ಲಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾಳೆ.

ಮದುವೆ ಸಮಾರಂಭಕ್ಕಾಗಿ ನೀಡಿದ್ದ 1 ಕೋಟಿ ರೂ.ನಲ್ಲಿ ಶಾಪಿಂಗ್ ಮಾಡಿ 20 ಲಕ್ಷ ಮಾತ್ರ ಉಳಿದುಕೊಂಡಿದೆ. ಮದುವೆ ರಿಂಗ್ ಸೇರಿದಂತೆ ಹಣವನ್ನು ವಾಪಸ್ ನೀಡಲ್ಲ. ನೀನು ನನಗೆ ಕೊಟ್ಟಿರುವ ವಧುದಕ್ಷಿಣೆ ಹಣ ಅದ್ದರಿಂದ ನಿನ್ನಿಂದ ಏನಾಗುತ್ತೊ ಮಾಡಿಕೋ. ನಿನ್ನ ನಡೆಯಿಂದ ಮದುವೆ ಮುರಿದು ಬಿದ್ದಿದೆ. ಈಗ ನನ್ನ 10 ಜನ ಬಾಯ್ ಫ್ರೆಂಡ್ಸ್ ಹಾಗೂ ಅಪಾರ ಅಭಿಮಾನಿಗಳಿಗೆ ಉತ್ತರಿಸಬೇಕಿದೆ ಎಂದು ರಾಖಿ ತಿಳಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಅಶ್ಲೀಲ ಪೋಟೋ ಕಳಿಸಿ ಅರೆಸ್ಟ್ ಆದ ಖ್ಯಾತ ಗಾಯಕ ಯಾರು ಗೊತ್ತಾ?