ನನ್ನ ಮದುವೆಗೆ ಬರುವವರೂ ಬೆತ್ತಲೆಯಾಗಿ ಬರಬೇಕು- ನಟಿ ರಾಖಿ ಸಾವಂತ್

ಗುರುವಾರ, 6 ಡಿಸೆಂಬರ್ 2018 (14:05 IST)
ಮುಂಬೈ : ಬಾಲಿವುಡ್ ನ ಹಾಟ್ ನಟಿ ರಾಖಿ ಸಾವಂತ್ ತಮ್ಮ ಮದುವೆಗೆ ಬರುವವರಿಗೆ ಕಂಡೀಷನ್ ವೊಂದನ್ನು ಹಾಕಿದ್ದಾರೆ.


ಹೌದು. ನಟಿ ರಾಖಿ ಸಾವಂತ್ ಇತ್ತೀಚೆಗೆ ತಾವು ದೀಪಕ್ ಲಾಲ್ ನೊಂದಿಗೆ ಡಿಸೆಂಬರ್ 31 ಮದುವೆಯಾಗುತ್ತಿರುವುದಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ಮದುವೆಗೆ ಬರುವವರೂ ಬೆತ್ತಲೆಯಾಗೇ ಬರಬೇಕೆಂದು ಕಂಡೀಷನ್ ಹಾಕುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.


ಈ ಬಗ್ಗೆ ತಿಳಿಸಿರುವ ನಟಿ ರಾಖಿ ಸಾವಂತ್,’ ನಾನು ಪತಿಯ ಆಶಯದಂತೆ ಬೆತ್ತಲೆಯಾಗಿ ಮದುವೆಯಾಗಲು ತೀರ್ಮಾನಿಸಿದ್ದೇನೆ. ಅಲ್ಲದೇ ನನ್ನಮದುವೆಗೆ ಬರುವವರೂ ಬೆತ್ತಲೆಯಾಗೇ ಬರಬೇಕು’ ಎಂದು ಕಂಡೀಷನ್ ಹಾಕಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪ್ರಿಯಾಂಕ ಚೋಪ್ರಾಳನ್ನು 'ಜಾಗತಿಕ ವಂಚನೆಯ ನಟಿ' ಎಂದು ಹೇಳಿದ್ಯಾರು ಗೊತ್ತಾ?