Publish Date: Wed, 18 Sep 2019 (15:38 IST)
Updated Date: Wed, 18 Sep 2019 (15:40 IST)
ಕನ್ನಡ ಚಿತ್ರರಂಗದ ಮರೆಯಾದ ಹಿರಿಯ ಕಲಾವಿದ ಸಾಹಸಿಂಹ ವಿಷ್ಣುವರ್ಧನ್ ರ ಜನುಮದಿನವನ್ನು ಅಭಿಮಾನಿಗಳು ವಿಭಿನ್ನವಾಗಿ ಆಚರಿಸಿದ್ದಾರೆ.
ವಿಷ್ಣುವರ್ಧನ್ ಅವರ 69ನೇ ಜನ್ಮದಿನಾಚರಣೆಗೆ ಅವರ ಅಪಾರ ಅಭಿಮಾನಿಗಳು ಸಾಕ್ಷಿಯಾದ್ರು. ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತಿ ವಿಷ್ಣುವರ್ಧನ್, ಅನಿರುದ್ಧ, ಕೀರ್ತಿ ಮೊದಲಾದವರು ಪಾಲ್ಗೊಂಡಿದ್ರು.
ವಿಷ್ಣು ಬರ್ತಡೇ ಅಂಗವಾಗಿ ಕೇಕ್ ಕತ್ತರಿಸಿದ್ದಲ್ಲೇ 69 ಗಿಡಗಳನ್ನು ನೆಡುವಮೂಲಕ ವಿಷ್ಣು ಅಭಿಮಾನಿಗಳು ಮಾದರಿ ಕೆಲಸ ಮಾಡಿದ್ರು.