ನಿಮ್ಮ ಜನ್ಮದಿನಾಂಕದ ಅನುಗುಣವಾಗಿರುವ ಲಕ್ಕಿ ನಂಬರ್ ಯಾವುದು ಗೊತ್ತಾ?

ಶುಕ್ರವಾರ, 6 ಸೆಪ್ಟಂಬರ್ 2019 (08:54 IST)
ಬೆಂಗಳೂರು : ಕೆಲವರು ಯಾವುದೇ ಕೆಲಸಗಳನ್ನು ಮಾಡುವಾಗ ತಮ್ಮ ಹುಟ್ಟಿದ ದಿನಕ್ಕೆ ಅನುಗುಣವಾಗಿರುವ ಲಕ್ಕಿ ನಂಬರ್ ಗಳನ್ನು ಬಳಸುತ್ತಾರೆ. ಇದರಿಂದ ಅವರಿಗೆ ಶುಭವಾಗುತ್ತದೆ ಎಂಬ ನಂಬಿಕೆ ಅವರಿಗೆ. ಯಾವ  ದಿನಾಂಕದಂದು ಜನಿಸಿದವರಿಗೆ ಯಾವ ಲಕ್ಕಿ ನಂಬರ್ ಎಂಬುದನ್ನು ತಿಳಿಯೋಣ.*1,10,19,28 ದಿನಾಂಕಗಳಂದು ಜನಿಸಿದವರಿಗೆ 1,2,3,9 ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ.

 

*2,11,20,29 ಈ ದಿನಾಂಕಗಳು ಜನ್ಮ ದಿನಾಂಕ ವಾಗಿದ್ದರೆ 2,1,5,6 ಈ ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ.

 

*3,12,21,30 ದಿನಾಂಕದಂದು ಜನಿಸಿದವರಿಗೆ 3,1,2,9 ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ.

 

*4,13,22,31 ಈ ದಿನಾಂಕಗಳು ಜನ್ಮ ದಿನಾಂಕ ವಾಗಿದ್ದರೆ 3,2,6,8 ಈ ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ

 

*5,14,23. ದಿನಾಂಕದಂದು ಜನಿಸಿದವರಿಗೆ 5,1,6,8 ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ.

 

*6,15,24. ಈ ದಿನಾಂಕಗಳು ಜನ್ಮ ದಿನಾಂಕ ವಾಗಿದ್ದರೆ, 6,5,8 ಈ ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ.

 

*7,16,25. ದಿನಾಂಕದಂದು ಜನಿಸಿದವರಿಗೆ 7,1,2,9 ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ.

 

*8,17,26. ಈ ದಿನಾಂಕಗಳು ಜನ್ಮ ದಿನಾಂಕ ವಾಗಿದ್ದರೆ 8,5,6 ಈ ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ.

 

*9,18,27. ದಿನಾಂಕದಂದು ಜನಿಸಿದವರಿಗೆ 9,1,2,3 ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ


 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮೂಲ ನಕ್ಷತ್ರದವರಿಗೆ ಯಾವ ಅಕ್ಷರದಿಂದ ಆರಂಭವಾಗುವ ಹೆಸರಿಡಬೇಕು?