Select Your Language

Notifications

webdunia
webdunia
webdunia
webdunia

ಕರ್ನಾಟಕದ ಮತದಾರರಿಗೆ ಟ್ವೀಟ್ ಮೂಲಕ ಶುಭಕೋರಿದ ರಾಹುಲ್ ಗಾಂಧಿ

ಕರ್ನಾಟಕದ ಮತದಾರರಿಗೆ ಟ್ವೀಟ್ ಮೂಲಕ ಶುಭಕೋರಿದ ರಾಹುಲ್ ಗಾಂಧಿ
ಬೆಂಗಳೂರು , ಶನಿವಾರ, 12 ಮೇ 2018 (08:55 IST)
ಬೆಂಗಳೂರು : ಇಂದು ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಅವರು ಟ್ವೀಟ್ ಮೂಲಕ ಕರ್ನಾಟಕದ ಮತದಾರರಿಗೆ ಶುಬಕೋರಿ ಸಂದೇಶ ಕಳುಹಿಸಿದ್ದಾರೆ.


‘ಮೊದಲ ಬಾರಿ ವೋಟ್ ಮಾಡುವ ಮತದಾರರನ್ನು ಸ್ವಾಗತಿಸುತ್ತೇನೆ. ಮತಚಲಾಯಿಸುವುದೇ ಕ್ರಿಯಾತ್ಮಕ ಪ್ರಜಾಪ್ರಭುತ್ವದ ಸಂಕೇತ. ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸೋಣ ‘ ಎಂದು ರಾಹುಲ್ ಗಾಂಧಿ ಮತದಾರರಿಗೆ ಟ್ವೀಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮತದಾನ ಮಾಡಲು ಬಂದ ಸಂಸದ ಪ್ರಹ್ಲಾದ್ ಜೋಶಿಗೆ ಎದುರಾಯಿತು ವಿಘ್ನ!