Select Your Language

Notifications

webdunia
webdunia
webdunia
webdunia

ಮತದಾನದ ದಿನ ತಮ್ಮ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಶ್ರೀರಾಮುಲು

ಮತದಾನದ ದಿನ ತಮ್ಮ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಶ್ರೀರಾಮುಲು
ಬೆಂಗಳೂರು , ಶನಿವಾರ, 12 ಮೇ 2018 (08:37 IST)
ಬೆಂಗಳೂರು : ಇಂದು ರಾಜ್ಯವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ರಾಜಕೀಯ ನಾಯಕರುಗಳು ದೇವರ ಮೊರೆ ಹೋಗಿದ್ದಾರೆ.


ಅದೇರೀತಿ ಶ್ರೀರಾಮುಲು ಅವರು ಕೂಡ ಮತದಾನದ ದಿನ ತಮ್ಮ ಮನೆಯಲ್ಲಿ ವಿಶೇಷ ಪೂಜಾ ಕಾರ್ಯಗಳು ನೇರವೆರಿಸುತ್ತಿದ್ದಾರೆ. ಶ್ರೀರಾಮುಲು ಅವರು ಇಂದು ತಮ್ಮ ಮನೆಯಲ್ಲಿ ಗೋಪೂಜೆ, ಈಶ್ವರ ಪೂಜೆ, ಇಷ್ಟಲಿಂಗ ಪೂಜೆ ಮಾಡಿದ್ದಾರೆ. ನಂತರ ಮತಗಟ್ಟೆಗೆ ತೆರಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಂಬ್ಯುಲೆನ್ಸ್ ನಲ್ಲಿ ಬಂದು ಮತಚಲಾಯಿಸಿದ ಮತದಾರ!