Select Your Language

Notifications

webdunia
webdunia
webdunia
webdunia

ಕೆಎಂಎಫ್ ನೊಂದಿಗೆ ಅಮೂಲ್ ವಿಲೀನ ಬೇಡ ಎಂದು ಒತ್ತಾಯಿಸಿ ಧರಣಿ

p
bangalore , ಶನಿವಾರ, 7 ಜನವರಿ 2023 (15:52 IST)
ಕೆಎಂಎಫ್ ನೊಂದಿಗೆ ನಂದಿನಿ ವಿಲೀನ ಬೇಡವೇ ಬೇಡ ಎಂದು ಒತ್ತಾಯಿಸಿ ನಗರದ ನಗರದ ಫ್ರೀಡಂ ಪಾರ್ಕ್ ನಲ್ಲಿ ಹಲವು ಸಂಘಟನೆಯಿಂದ ಧರಣಿ ನಡೆಸಲಾಗಿದೆ.ಕೆಎಂಎಫ್ ಸಂರಕ್ಷಣಾ ಹೋರಾಟ ಸಮಿತಿ ಸೇರಿದಂತೆ ಹಲವು ಸಂಘಟನೆಗಳ ಮೂಲಕ ವಿಭಿನ್ನವಾಗಿ ಧರಣಿ ನಡೆಸಲಾಗಿದೆ.  ಈ ಮೂಲಕ ಕರ್ನಾಟಕದ ನಂದಿನಿ ಕೆಎಂಎಫ್ ನೊಂದಿಗೆ ವಿಲೀನ ಬೇಡ ಎಂದು ವ್ಯಾಪಕ ಆಕ್ರೋಶ ಹೊರಹಾಕಿದ್ದು, ಒಂದು ವೇಳೆ ವಿಲೀನ ಮಾಡಿದ್ರೆ ದೊಡ್ಡಮಟ್ಟದ ಹೋರಾಟ ಮಾಡಬೇಕಾಗುತ್ತೆ ಎಂದು ಸಂಘಟನೆಗಳು ಸರ್ಕಾರಕ್ಕೆ ಮತ್ತು ರಾಜಕಾರಣಿಗಳಿಗೆ ಎಚ್ಚರಿಕೆ ನೀಡಿದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಲ್ಲಿ ಇದೇ ಪ್ರಥಮ ಬಾರಿಗೆ ಆರ್ಮಿ ಡೇ