Select Your Language

Notifications

webdunia
webdunia
webdunia
webdunia

‘ಡಿಕೆಶಿ ಮನೆಯಲ್ಲಿದೆಯಾ ಫೋನ್ ಟ್ಯಾಪಿಂಗ್ ಯಂತ್ರ’?

ಡಿ.ಕೆ.ಶಿವಕುಮಾರ
ಫೋನ್ ಟ್ಯಾಪಿಂಗ್ ವಿಷಯ ಇದೀಗ ರಾಜ್ಯ ರಾಜಕಾರಣ ದಾಟಿ ರಾಷ್ಟ್ರೀಯ ಸುದ್ದಿಯಾಗುತ್ತಿದ್ದರೆ ಈ ನಡುವೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮನೆಯಲ್ಲೇ ಫೋನ್ ಟ್ಯಾಪಿಂಗ್ ಯಂತ್ರ ಇದೆ.

ಹೀಗಂತ ಮಾಜಿ ಸಚಿವರಾಗಿರೋ ಸಿ.ಪಿ.ಯೋಗೇಶ್ವರ್ ಗಂಭೀರವಾದ ಆರೋಪವನ್ನು ಮಾಡಿದ್ದಾರೆ.  

ಕೋಟ್ಯಂತರ ರೂಪಾಯಿ ಖರ್ಚು ಮಾಡಿರೋ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಫೋನ್ ಟ್ಯಾಪಿಂಗ್ ಮಷಿನ್ ತಂದಿಟ್ಟುಕೊಂಡು ಅದರಿಂದ ನನ್ನ ಫೋನ್ ಕದ್ದು ಆಲಿಸುತ್ತಿದ್ದರು ಎಂದು ದೂರಿದ್ದಾರೆ.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರೂ ಫೋನ್ ಕದ್ದಾಲಿಕೆ ಮಾಡಿದ್ದರು. ಈ ಕುರಿತು ಕೇಸ್ ನೀಡಿದ್ರೂ ಯಾವುದೇ ರೀತಿ ತನಿಖೆ ಆಗಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.  

ನನ್ ಫೋನ್ ಟ್ಯಾಪಿಂಗ್ ಆಗಿರೋ ಕುರಿತು ಮತ್ತೊಮ್ಮೆ ಕೇಸ್ ಫೈಲ್ ಮಾಡುವೆ ಅಂತ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಟ್ಟೆ ಬಿಚ್ಚಿ ಅಧಿಕಾರಿ ಪತ್ನಿಗೆ ವಿಡಿಯೋ ಕಾಲ್ ಮಾಡಿದ