ಬಟ್ಟೆ ಬಿಚ್ಚಿ ಅಧಿಕಾರಿ ಪತ್ನಿಗೆ ವಿಡಿಯೋ ಕಾಲ್ ಮಾಡಿದ

ಸೋಮವಾರ, 19 ಆಗಸ್ಟ್ 2019 (20:52 IST)
ಹಿರಿಯ ಅಧಿಕಾರಿಯೊಬ್ಬರ ಪತ್ನಿಗೆ  ವಿಕೃತ ವ್ಯಕ್ತಿಯೊಬ್ಬ ವಿಡಿಯೋ ಕಾಲ್ ಮಾಡಿ ಕೆಟ್ಟದಾಗಿ ವರ್ತನೆ ಮಾಡಿದ್ದಾನೆ.

ವಿಡಿಯೋ ಕಾಲ್ ಮಾಡಿ ನೌಕಾ ಪಡೆ ಅಧಿಕಾರಿ ಪತ್ನಿಯೊಬ್ಬರ ಮುಂದೆ ರವಿಕಾಂತ ಅನ್ನೋನು ವಿಚಿತ್ರವಾಗಿ ವರ್ತನೆ ಮಾಡಿದ್ದಾನೆ.

ವ್ಯಕ್ತಿಯ ಅಶ್ಲೀಲ ಹಾಗೂ ವಿಚಿತ್ರ ವರ್ತನೆಯಿಂದ ನೊಂದ ಮಹಿಳೆಯ ತನ್ನ ಗಂಡನಿಗೆ ವಿಷಯ ತಿಳಿಸಿದ್ದು, ಪೊಲೀಸರಿಗೆ ದೂರು ನೀಡಿದ್ದರು.

ಮುಂಬೈನಲ್ಲಿದ್ದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಎಸ್.ಪಿ ರವಿ ಡಿ. ಚನ್ನಣ್ಣನವರ್ ನೀಡಿದ ವಾರ್ನಿಂಗ್ ಏನು?