Publish Date: Tue, 31 Jan 2023 (20:55 IST)
Updated Date: Tue, 31 Jan 2023 (20:58 IST)
ಮಾಜಿ ಸಿಎಂ H.D ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನಯಾತ್ರೆ ಬಳ್ಳಾರಿ ಜಿಲ್ಲೆಗೆ ಆಗಮಿಸಿದೆ. ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದ ರಸ್ತೆಯ ಹೊಟೇಲ್ನಲ್ಲಿ ಚಹಾ ಸೇವಿಸಿ HDK ಮುಂದೆ ಸಾಗಿದ್ರು. ಚಹಾ, ಮಂಡಕ್ಕಿ ಸವಿದು ಯಾತ್ರೆ ಆರಂಭಿಸಿದರು. ಹೊಟೇಲ್ ಮಾಲೀಕ ನಾಗಪ್ಪ ಕುಟುಂಬದ ಜೊತೆ HDK ಕುಶಲೋಪರಿ ವಿಚಾರಿಸಿದರು.ಬಳ್ಳಾರಿಯಲ್ಲಿ ಪಂಚರತ್ನ ಯಾತ್ರೆಮಾಜಿ ಸಿಎಂ H.D ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನಯಾತ್ರೆ ಬಳ್ಳಾರಿ ಜಿಲ್ಲೆಗೆ ಆಗಮಿಸಿದೆ. ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದ ರಸ್ತೆಯ ಹೊಟೇಲ್ನಲ್ಲಿ ಚಹಾ ಸೇವಿಸಿ HDK ಮುಂದೆ ಸಾಗಿದ್ರು. ಚಹಾ, ಮಂಡಕ್ಕಿ ಸವಿದು ಯಾತ್ರೆ ಆರಂಭಿಸಿದರು. ಹೊಟೇಲ್ ಮಾಲೀಕ ನಾಗಪ್ಪ ಕುಟುಂಬದ ಜೊತೆ HDK ಕುಶಲೋಪರಿ ವಿಚಾರಿಸಿದರು.