Select Your Language

Notifications

webdunia
webdunia
webdunia
webdunia

ಮಸೀದಿ ಮುಂಭಾಗ ಮದ್ಯದಂಗಡಿಗೆ ವಿರೋಧ

Opposition to liquor shop in front of mosque
ಶಿವಮೊಗ್ಗ , ಮಂಗಳವಾರ, 31 ಜನವರಿ 2023 (20:45 IST)
ಶಿವಮೊಗ್ಗದಲ್ಲಿ ಜುಮ್ಮಾ ಮಸೀದಿ ಮುಂಭಾಗ ಮದ್ಯದಂಗಡಿ ತೆರೆಯಲು ಯೋಜಿಸಲಾಗಿದ್ದು, ಅನುಮತಿಯನ್ನು ನೀಡಲಾಗಿದೆ. ಆದರೆ ಮಸೀದಿ ಮುಂಭಾಗ ಮಧ್ಯದಂಗಡಿ ತೆರೆಯಬಾರದೆಂದು ಮುಸ್ಲಿಂ ಸಂಘಟನೆ, ಮೊಹಿಯುದ್ದೀನ್ ಜುಮ್ಮಾ ಮಸೀದಿ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ. ಮಸೀದಿ ಎದುರಲ್ಲೇ ಪ್ರತಿಭಟಿಸಿದರು. ಪ್ರತಿಭಟನೆಯಲ್ಲಿ ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಭಾಗಿಯಾಗಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಶಿವಾಜಿ ಬಗ್ಗೆ ಅವಹೇಳನ; ಬಾಲಕ ಅರೆಸ್ಟ್​​​