Select Your Language

Notifications

webdunia
webdunia
webdunia
Sunday, 13 April 2025
webdunia

ಕೊರೊನಾ ಭೀತಿಗೆ ಉದ್ಯೋಗ ಮೇಳ ಕ್ಯಾನ್ಸಲ್, ಐತಿಹಾಸಿಕ ರಥೋತ್ಸವಕ್ಕೆ ಬ್ರೇಕ್

ಉದ್ಯೋಗ ಮೇಳ
ಕೊಪ್ಪಳ , ಶುಕ್ರವಾರ, 13 ಮಾರ್ಚ್ 2020 (18:35 IST)
ಕೊರೊನಾ ಭೀತಿಯಿಂದಾಗಿ ನಡೆಯಬೇಕಿದ್ದ ಉದ್ಯೋಗ ಮೇಳ ಕ್ಯಾನ್ಸಲ್ ಆಗಿದ್ದರೆ, ಐತಿಹಾಸಿಕ ರಥೋತ್ಸವ ಮುಂದೂಡಲಾಗಿದೆ.


ಕೊಪ್ಪಳ ಜಿಲ್ಲಾ ಆಡಳಿತ ಆಯೋಜಿಸಿದ್ದ ಉದ್ಯೋಗ ಮೇಳ ಮತ್ತು ಐತಿಹಾಸಿಕ ಕನಕಗಿರಿಯ ಕನಕಾಚಲಪತಿ  ಜಾತ್ರೆಯ ರಥೋತ್ಸವ ಮಾ. 16  ನಡೆಯಬೇಕಿತ್ತು.

ಕೊರೊನಾ ಭೀತಿಯಿಂದ  ಮುಂದೂಡಲಾಗಿದೆ. ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ ಅವರು  ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಮಾಡಿಕೊಂಡಿದ್ದಕ್ಕೆ ಜಾತ್ರೆ  ಮುಂದೂಡದ್ದಾರೆ.

ಕೊಪ್ಪಳ ಜಿಲ್ಲಾ ಆಡಳಿತದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಮಾ.14 ರಂದು ಮಿನಿ ಉದ್ಯೋಗ ಮೇಳದ ಉದ್ಘಾಟನೆ ಇತ್ತು. ಇದೀಗ ಉದ್ಯೋಗ ಮೇಳವನ್ನು ರದ್ದು ಮಾಡಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾಗೆ ಬಲಿಯಾದ ವ್ಯಕ್ತಿಯ ಮನೆ ಸುತ್ತ ಹೈ ಅಲರ್ಟ್ : 5 ಕಿ.ಮೀ ಪ್ರದೇಶ ಬಫರ್ ಝೋನ್