Select Your Language

Notifications

webdunia
webdunia
webdunia
webdunia

1.25 ಲಕ್ಷ ಜನರಲ್ಲಿ ಕೊರೊನಾ ವೈರಸ್ ಸೋಂಕು

1.25 ಲಕ್ಷ ಜನರಲ್ಲಿ ಕೊರೊನಾ ವೈರಸ್ ಸೋಂಕು
ನವದೆಹಲಿ , ಗುರುವಾರ, 12 ಮಾರ್ಚ್ 2020 (17:02 IST)
ಜಾಗತಿಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಮಹಾಮಾರಿಯು 1. 25 ಲಕ್ಷ ಜನರಲ್ಲಿ ಕಾಣಿಸಿಕೊಂಡಿದೆ.

ಕೊರೊನಾ ವೈಸರ್ (ಕೋವಿಡ್ – 19) ಜಾಗತಿಕ ಮಹಾಮಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ.

ಕೊರೊನಾ ಸೋಂಕು ಸಾಮಾನ್ಯ ಜ್ವರಕ್ಕಿಂತ 10 ಪಟ್ಟು ಹೆಚ್ಚಾಗಿದೆ. ಈ ವಿಷಯ ಜನರಲ್ಲಿ ಚಿಂತೆಗೀಡು ಮಾಡುತ್ತಿದೆ.

114 ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಹರಡಿಕೊಂಡಿದೆ. ಜಾಗತಿಕವಾಗಿ ಕೊರೊನಾ ಬಹುದೊಡ್ಡ ಸವಾಲು ತಂದೊಡ್ಡಿದ್ದು, ಭಾರೀ ಪ್ರಮಾಣದ ಭೀತಿಗೆ ಕಾರಣವಾಗುತ್ತಿದೆ.

ವೈರಸ್ ಹರಡದಂತೆ ಎಲ್ಲ ದೇಶಗಳು ನಿಗಾ ವಹಿಸಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿವೆ.



Share this Story:

Follow Webdunia kannada

ಮುಂದಿನ ಸುದ್ದಿ

74 ಜನರಲ್ಲಿ ಕೊರೊನಾ ವೈರಸ್ : ಬೆಚ್ಚಿಬಿದ್ದ ಕರ್ನಾಟಕ