Select Your Language

Notifications

webdunia
webdunia
webdunia
webdunia

ರಾಜ್ಯದ ಖ್ಯಾತ ಸ್ವಾಮೀಜಿಗಳಿಗೆ ಕೊಲೆ ಬೆದರಿಕೆ : ಡೆಡ್ ಲೈನ್ ಫಿಕ್ಸ್ ಮಾಡಿದ ಹಂತಕರು

ಸ್ವಾಮೀಜಿ
ರಾಜ್ಯದ ಪ್ರಖ್ಯಾತ ಸ್ವಾಮೀಜಿಗಳನ್ನು ಹತ್ಯೆ ಮಾಡೋದಾಗಿ ಬೆದರಿಕೆ ಹಾಕಲಾಗಿದೆ.

ನಿಜಗುಣಾನಂದ ಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳನ್ನು ಜನೇವರಿ 29 ರೊಳಗೆ ಕೊಲೆ ಮಾಡೋದಾಗಿ ಪತ್ರ ಕಳಿಸಲಾಗಿದೆ.

ಸ್ವಾಮೀಜಿಗಳ ಕೊಲೆಗೆ ಡೆಡ್ ಲೈನ್ ಫಿಕ್ಸ್ ಮಾಡಿರೋ ಹಂತಕರು, ಒಂದಷ್ಟು ಸ್ವಾಮೀಜಿಗಳಿಗೆ ಮೊಬೈಲ್ ಗೆ ಕರೆ ಮಾಡಿ ಜೀವ ತೆಗೆಯೋದಾಗಿ ಹೆದರಿಕೆ ಹಾಕಿದ್ದಾರೆ.

ಚಿತ್ರನಟರು, ಚಿಂತಕರು, ಸಾಹಿತಿಗಳು, ಅಧ್ಯಾಪಕರನ್ನೂ ಕೊಲೆ ಮಾಡೋದಾಗಿ ಪತ್ರದಲ್ಲಿ ತಿಳಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಲೈನ್ ಹೊಡೆಯದಿದ್ದರೆ ಆ್ಯಸಿಡ್ ಹಾಕ್ತಿನಿ ಎಂದೋನಿಗೆ ಆಗಿದ್ದೇನು?