Publish Date: Wed, 18 Oct 2023 (16:50 IST)
Updated Date: Wed, 18 Oct 2023 (17:37 IST)
ಮಿಜೋರಾಂನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿ ಮಾತನಾಡಿದ ರಾಹುಲ್ ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರು ಹಮಾಸ್- ಇಸ್ರೇಲ್ ಯುದ್ಧ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ.ಆದ್ರೆ ಹಲವಾರು ಜನರು ಕೊಲ್ಲಲ್ಪಟ್ಟ ಹಾಗೂ ಮಹಿಳೆಯರು ಕಿರುಕ್ಕೊಳಗಾದ ಮಣಿಪುರದ ಬಗ್ಗೆ ಯಾಕೆ ಆಸಕ್ತಿ ಹೊಂದಿಲ್ಲ ಎಂಬುದು ನನಗೆ ಆಶ್ಚರ್ಯ ತಂದಿದೆ ಅಂತಾ ಕಾಂಗ್ರೆಸ್ ನಾಯಕ ರಾಹುಲ್ ವ್ಯಂಗ್ಯವಾಡಿದ್ದಾರೆ..