ಪತ್ನಿ ಹೆಚ್ಚಾಗಿ ಫೋನ್ ನಲ್ಲೇ ಇರ್ತಾಳೆ, ಅಥವಾ ಸುಖಾಸುಮ್ಮನೆ ಪತ್ನಿ ಏನು ಮಾತಾಡುತ್ತಾಳೆ ಎಂದು ಆಕೆಗೆ ಅರಿವಿಲ್ಲದೆ ಗಂಡ ಫೋನ್ ಕಾಲ್ ರೆಕಾರ್ಡ್ ಮಾಡಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಚತ್ತೀಸಘಡ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.ಇದು ಆರ್ಟಿಕಲ್ 21ರ ಉಲ್ಲಂಘನೆಯಾಗಿದ್ದು ಈ ನಡೆಯಿಂದ ಮಹಿಳೆಯ ಖಾಸಗಿತನ ಹಕ್ಕಿನ ಉಲ್ಲಂಘನೆ ಎಂದು ಹೈಕೋರ್ಟ್ ಸ್ಪಷ್ಟನೆಯನ್ನ ನೀಡಿದೆ.