Select Your Language

Notifications

webdunia
webdunia
webdunia
webdunia

ಒಂದೇ ತಿಂಗಳಲ್ಲಿ ಕೊರೊನಾ ಹೋಗುತ್ತೆ: ಭವಿಷ್ಯ ನುಡಿದ ಸಚಿವ

ಒಂದೇ ತಿಂಗಳಲ್ಲಿ ಕೊರೊನಾ ಹೋಗುತ್ತೆ: ಭವಿಷ್ಯ ನುಡಿದ ಸಚಿವ
ಪುತ್ತೂರು , ಭಾನುವಾರ, 30 ಆಗಸ್ಟ್ 2020 (10:52 IST)
ಹೆಚ್ಚೆಂದರೆ ಇನ್ನೂ ಒಂದು ತಿಂಗಳಲ್ಲೇ ಕೊರೊನಾ ಹೋಗುತ್ತೆ ಎಂದು ಸಚಿವರೊಬ್ಬರು ಭವಿಷ್ಯ ನುಡಿದಿದ್ದಾರೆ.

ಕರ್ನಾಟಕ ರಾಜ್ಯವು ಮುಂದಿನ ಒಂದು ತಿಂಗಳಲ್ಲಿ ಕೊರೊನಾ ಮುಕ್ತವಾಗಲಿದೆ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.

ಕೋವಿಡ್ – 19 ನಿಯಂತ್ರಣಕ್ಕಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಎಲ್ಲಾ ಕ್ರಮ ಕೈಗೊಂಡಿದ್ದಾರೆ.

ಒಂದು ವೇಳೆ, ಬಿಜೆಪಿ ಅಲ್ಲದೇ ಬೇರೆ ಯಾವುದೇ ಪಕ್ಷ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದರೆ ಆಗ ಕೊರೊನಾ ನಿಯಂತ್ರಣಕ್ಕೆ ಅಷ್ಟು ಸುಲಭವಾಗಿ ಬರುತ್ತಿರಲಿಲ್ಲ ಎಂದಿದ್ದಾರೆ.Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಮಾಜಿ ಶಾಸಕರಿಗೆ ಆಗಿದ್ದೇನು?