Select Your Language

Notifications

webdunia
webdunia
webdunia
webdunia

ಡ್ರಗ್ ಮಾಫಿಯಾ : ಇಂದ್ರಜೀತ್ ಲಂಕೇಶ್ ಗೆ ಸಿಸಿಬಿ ಹೇಳಿದ್ದೇನು?

ಡ್ರಗ್ ಮಾಫಿಯಾ : ಇಂದ್ರಜೀತ್ ಲಂಕೇಶ್ ಗೆ ಸಿಸಿಬಿ ಹೇಳಿದ್ದೇನು?
ಬೆಂಗಳೂರು , ಶನಿವಾರ, 29 ಆಗಸ್ಟ್ 2020 (20:14 IST)
ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಇದೀಗ ಡ್ರಗ್ ಮಾಫಿಯಾದ್ದೇ ಚರ್ಚೆ ಬಲು ಜೋರಾಗಿದೆ.

ಮೂವರು ಡ್ರಗ್ ಡೀಲರ್ ಗಳನ್ನು ರಾಜ್ಯದಲ್ಲಿ ಸಿಸಿಬಿ ಪೊಲೀಸರು ಬಂಧನ ಮಾಡಿದ್ದರಿಂದಾಗಿ ಸ್ಯಾಂಡಲ್ ವುಡ್ ನ ಕೆಲವು ನಟ - ನಟಿಯರ ಜೊತೆಗೆ ಡ್ರಗ್ ಜಾಲ ಸೇರಿಕೊಂಡಿರುವ ಸ್ಟೋರಿಗಳು ಸ್ಪೋಟಗೊಳ್ಳುತ್ತಾ ಸಾಗುತ್ತಿವೆ.

ಈ ನಡುವೆ ಡ್ರಗ್ಸ್ ಮಾಫಿಯಾ ಬಗ್ಗೆ ತಮಗೆ ರಕ್ಷಣೆ ನೀಡಿದರೆ ಮಾಹಿತಿ ನೀಡೋದಾಗಿ ನಿರ್ದೇಶಕ ಇಂದ್ರಜೀತ್ ಲಂಕೇಶ್ ಹೇಳಿದ್ದರು.

ಇದೀಗ ಸಿಸಿಬಿ ಪೊಲೀಸರು ಇಂದ್ರಜೀತ್ ಲಂಕೇಶ್ ಅವರಿಗೆ ಸೂಚನೆ ಕೊಟ್ಟಿದ್ದು, ತಮ್ಮಲ್ಲಿರುವ ಮಾಹಿತಿಯನ್ನು ತಿಳಿಸಲು ಹೇಳಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಬ್ಯೂಟಿ ಹೆಚ್ಚಿಸಿಕೊಳ್ಳಲು ಸಿನಿಮಾ ನಟಿಯರು ಡ್ರಗ್ ಮೊರೆ ಹೋದರಾ?