Select Your Language

Notifications

webdunia
webdunia
webdunia
webdunia

ಲಕ್ಕಿ ಮ್ಯಾನ್ ಸಿನಿಮಾ ತಂಡ ಅಪ್ಪು ಸಮಾಧಿ ಗೆ ಬೇಟಿ

ಲಕ್ಕಿ ಮ್ಯಾನ್ ಸಿನಿಮಾ ತಂಡ ಅಪ್ಪು ಸಮಾಧಿ ಗೆ ಬೇಟಿ
bangalore , ಭಾನುವಾರ, 14 ನವೆಂಬರ್ 2021 (19:43 IST)
ಇಂದು ಲಕ್ಕಿ ಮ್ಯಾನ್ ಸಿನಿಮಾ ತಂಡ ಅಪ್ಪು ಸಮಾಧಿ ಗೆ ಬೇಟಿ ನೀಡಿ ಯುವರತ್ನನ ದರ್ಶನ ಪಡೆದ್ರು, ಕಂಠೀರವ ಸ್ಟುಡಿಯೋ ಪುನೀತ್ ಸಮಾಧಿಗೆ  ಬೇಟಿ ನೀಡಿದ ಖ್ಯಾತ ನಟ ಪ್ರಭುದೇವ್ ಸಹೋದರ ನಾಗೇಂದ್ರ ಪ್ರಸಾದ್ ,ಲಕ್ಕಿಮ್ಯಾನ್ ಸಿನಿಮಾದ ಹೀರೋ ಕೃಷ್ಣ ಸೇರಿದಂತೆ ಇಡೀ ಚಿಂತ್ರ ತಂಡ ಸಮಾಧಿಗೆ ಅಗಮಿಸಿ ನಮನ ಸಲ್ಲಿಸಿದ್ರು, ಇನ್ನೂ ಇದೆ ವೇಳೆ ಮಾತನಾಡಿ ನಟ ಕೃಷ್ಣ ,, ಅಪ್ಪು ಜೊತೆ ಇರೋದು ಒಂದು ರೀತಿಯ ವೈಬ್ರೇಷನ್, ಅಪ್ಪು ಸರ್ ಬಂದ್ರೆ ಒಂದು ರೀತಿ ಪವರ್ ಬಂದಂಗೆ, ಸ್ಟಾರ್ ಗಳನ್ನೂ   ತೆರೆ ಮೇಲೆ ನೋಡೊದಕ್ಕು ನಿಜ ಜೀವನದಲ್ಲಿ ನೋಡೋದಕ್ಕು ವ್ಯತ್ಯಾಸ ವಿರುತ್ತೆ , ಅದ್ರೆ ಪುನೀತ್ ಅವರು ರೀಲ್ ಅಲ್ಲೂ ರಿಯಲ್ ಅಲ್ಲೂ ಒಂದೆ ರೀತಿ, ಅವರ ಜೊತೆ ಮೂರು ಚಿತ್ರದಲ್ಲಿ ನಟಿಸಿದ್ದೇನೆ,ಅವರ ಜೊತೆ ಮಾಡಿರೋದು ಅಣ್ಣಾವ್ರ ಜೊತೆ ಮಾಡಿದ್ದಂಗೆ ಅನಿಸುತ್ತೆ, ಅಪ್ಪು ಸರ್ ನನಗೆ 14 ವರ್ಷಗಳಿಂದ ಪರಿಚಯ,ಫಸ್ಟ್ ಟೈಂ ಅವರನ್ನ ನೋಡಿದಾಗ ಸ್ಪಾರ್ಕ್ ಉಂಟಾಗಿತ್ತು,  ಲಕ್ಕಿಮ್ಯಾನ್ ಸಿನಿಮಾ ತುಂಬಾ ವಿಶೇಷ, ಪುನೀತ್ ಸರ್  ಕೊನೆಯ ಸಿನಿಮಾದಲ್ಲಿ ನಟಿಸಿರೋದು ಖುಷಿ ಜೊತೆ ಬೇಸರ ತಂದಿದೆ,ಹೆಚ್ಚು ಕಡಿಮೆ 4೦ ನಿಮಿಷ ಈ ಸಿನಿಮಾದಲ್ಲಿ ಅಪ್ಪು ಸರ್ ಇರ್ತಾರೆ ಅಂತ ಪುನೀತ್ ನೆನೆದು ಭಾವಿಕರದ್ರು

Share this Story:

Follow Webdunia kannada

ಮುಂದಿನ ಸುದ್ದಿ

ಬೃಹತ್ ಅಭಿಯಾನ ಕಾರ್ಯಕ್ರಮಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಚಾಲನೆ