Publish Date: Mon, 22 Jul 2019 (16:35 IST)
Updated Date: Mon, 22 Jul 2019 (16:37 IST)
ಹೋಟೆಲ್ ಬಂದಿದ್ದ ಗೆಳೆತಿಯನ್ನ ಗುಂಡಿಕ್ಕಿ ಗೆಳೆಯನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಈ ದುರ್ಘಟನೆ ನಡೆದಿದ್ದು, ಗೆಳತಿಯನ್ನು ಕೊಲೆ ಮಾಡಿದ್ದ ಹೋಟೆಲ್ ಮಾಲಿಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಶ್ವೇತಾ ಸಿಂಗ್ (23) ಕೊಲೆಯಾದ ಯುವತಿಯಾಗಿದ್ದು, ಹೋಟೆಲ್ ಮಾಲಿಕನಾಗಿರುವ ಈಕೆಯ ಗೆಳೆಯ ಅಮಿತ್ ನನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಕೊಲೆಗೀಡಾದ ಶ್ವೇತಾ ವ್ಯಾಸಂಗ ಮಾಡುತ್ತಿದ್ದಳು.