Select Your Language

Notifications

webdunia
webdunia
webdunia
Tuesday, 15 April 2025
webdunia

‘ಕಳ್ಳರೆಂದು ಭಾವಿಸಿ ಮೂವರನ್ನು ಕೊಂದೇ ಬಿಟ್ರು’

ಕಳ್ಳರು
ಪಾಟ್ನಾ , ಶುಕ್ರವಾರ, 19 ಜುಲೈ 2019 (19:13 IST)
ಗ್ರಾಮಸ್ಥರು ತಮಗೆ ಅನುಮಾನ ಬಂದಿದೆ ಅಂತ ಮೂವರು ವ್ಯಕ್ತಿಗಳನ್ನು ಹೊಡೆದು ಕೊಂದಿರುವ ಅಮಾನವೀಯ ಘಟನೆ ನಡೆದಿದೆ.

ಗ್ರಾಮಸ್ಥರು ನಡೆಸಿದ ಹಲ್ಲೆಯಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. ಮಾರಕಾಸ್ತ್ರಗಳಿಂದ ವಾಹನವೊಂದರ ಮೇಲೆ ಏಕಾಏಕಿಯಾಗಿ ದಾಳಿ ನಡೆಸಿರೋ ಗ್ರಾಮಸ್ಥರು, ವಾಹನದಲ್ಲಿದ್ದವರನ್ನು ಕಳ್ಳರೆಂದು ಭಾವಿಸಿ ದಾಳಿ ನಡೆಸಿ ಕೊಲೆ ಮಾಡಿದ್ದಾರೆ.

ಬಿಹಾರದ ಪಾಟ್ನಾದ ಚಪ್ರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ವಾಹನದಲ್ಲಿ ಬಂದವರು ಕಳ್ಳರು ಅಂತ ಭಾವಿಸಿ ಜನರು ಹಲ್ಲೆ ನಡೆಸಿ ಕೊಂದಿದ್ದಾರೆ. ಆದರೆ ಅವರು ಜಾನುವಾರುಗಳ ವ್ಯಾಪಾರಕ್ಕೆ ಆಗಮಿಸಿದ್ದರು ಎನ್ನಲಾಗಿದೆ.  


Share this Story:

Follow Webdunia kannada

ಮುಂದಿನ ಸುದ್ದಿ

ನಗ್ನಳಾದ ನಟಿ ಅಮಲಾ ಪೌಲ್ ವಿರುದ್ಧ ಕೇಸ್