Select Your Language

Notifications

webdunia
webdunia
webdunia
webdunia

ನನ್ನ ಜನ ಏನು ಹೇಳ್ತಾರೆ ಅದನ್ನ ಕೇಳ್ತೀನಿ : ಸುಮಲತಾ

Listen to what my people say
bangalore , ಮಂಗಳವಾರ, 24 ಜನವರಿ 2023 (19:00 IST)
ಸುಮಲತಾ ಪಕ್ಷ ಸೇರ್ಪಡೆಯಾಗುವ ವಿಚಾರಕ್ಕೆ ಇಂದು ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.ನಾನು ಎಂಪಿ‌ ಆದಾಗಿನಿಂದ ಈ ಬಗ್ಗೆ ಚರ್ಚೆ ಆಗ್ತಿದೆ.ನನ್ನ ಜನ ಎನು ಹೇಳ್ತಾರೆ ಅನ್ನೊದನ್ನ ಕೇಳ್ತಿನಿ.ನಾನು ಇನ್ನು ಯಾವುದೇ ನಿರ್ಧಾರಕ್ಕೆ ಬಂದಿಲ್ಲ.ನನ್ನ ಕೋರ್ ಸಪೋರ್ಟರ್  ನಿಮ್ಮ ನಿಲುವಿಗೆ ಬದ್ದ ಅಂತಿದ್ದಾರೆ...ಯಾವುದೇ ‌ಪಕ್ಷ ಸೇರ್ಪಡೆ ಬಗ್ಗೆ ನಿರ್ಧಾರ ಮಾಡಿಲ್ಲ.ಸದ್ಯ ನನಗೆ ಮಂಡ್ಯ ಅಭಿವೃದ್ಧಿ ಮುಖ್ಯಪರಿಸ್ಥಿತಿ, ಸಂದರ್ಭ ನೋಡಿ ನಿರ್ಧಾರ ತೆಗೆದುಕೊಳ್ಳುತ್ತೆನೆ ಎಅಂತ ಸುಮಲತಾ  ಸ್ಪಷ್ಟನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಟ್ರೋ ರವಿ ಹಗರಣದಲ್ಲಿ ನಾನು ಸ್ವಚ್ಛವಾಗಿದ್ದೇನೆ : ಗೃಹ ಸಚಿವ