Select Your Language

Notifications

webdunia
webdunia
webdunia
webdunia

ಥೇಟ್ ಅಪ್ಪನನ್ನೇ ಹೋಲುವ ಜ್ಯೂ. ಅಭಿಷೇಕ್ ಅಂಬರೀಶ್ ನಿಜವಾದ ವಯಸ್ಸೆಷ್ಟು?

ಥೇಟ್ ಅಪ್ಪನನ್ನೇ ಹೋಲುವ ಜ್ಯೂ. ಅಭಿಷೇಕ್ ಅಂಬರೀಶ್ ನಿಜವಾದ ವಯಸ್ಸೆಷ್ಟು?
ಬೆಂಗಳೂರು , ಸೋಮವಾರ, 3 ಅಕ್ಟೋಬರ್ 2022 (18:22 IST)
WD
ಬೆಂಗಳೂರು: ಜ್ಯೂ. ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಗೆ ಇಂದು ಜನ್ಮದಿನದ ಸಂಭ್ರಮ. ಅವರಲ್ಲೇ ಅಭಿಮಾನಿಗಳು ರೆಬಲ್ ಸ್ಟಾರ್ ಅಂಬರೀಶ್ ರನ್ನು ಕಾಣುತ್ತಾರೆ.

ಇದಕ್ಕೆ ಕಾರಣ, ಅಭಿ ಮಾತು, ಮ್ಯಾನರಿಸಂ, ನಗು, ನೋಡಲು ಥೇಟ್ ಅಪ್ಪನನ್ನೇ ಹೋಲುತ್ತಾರೆ. ಪಕ್ಕಾ ಮಂಡ್ಯದ ಸ್ಟೈಲ್ ನಲ್ಲೇ ಅಭಿಮಾನಿಗಳನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ.

ಇಂತಿಪ್ಪ ಅಭಿಗೆ ಈಗ 29 ವರ್ಷವಾಗಿದೆಯಷ್ಟೇ. 1993 ರಲ್ಲಿ ಜನಿಸಿದ ಅಭಿಷೇಕ್ ಇದೀಗ ಸ್ಯಾಂಡಲ್ ವುಡ್ ನ ಯುವ ಭರವಸೆಯ ನಟರ ಸಾಲಿನಲ್ಲಿ ಒಬ್ಬರಾಗಿದ್ದಾರೆ.
-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಜ್ಯೂ.ರೆಬಲ್ ಸ್ಟಾರ್ ಅಭಿಷೇಕ್ ಹುಟ್ಟುಹಬ್ಬಕ್ಕೆ ಬ್ಯಾಡ್ ಮ್ಯಾನರ್ಸ್ ಗಿಫ್ಟ್