Select Your Language

Notifications

webdunia
webdunia
webdunia
webdunia

ಅಮಿತ್​​ ಶಾ ಸ್ವಾಗತ ಫ್ಲೆಕ್ಸ್​​ನಲ್ಲಿ ಸುಮಲತಾ

ಅಮಿತ್​​ ಶಾ ಸ್ವಾಗತ ಫ್ಲೆಕ್ಸ್​​ನಲ್ಲಿ ಸುಮಲತಾ
ಮಂಡ್ಯ , ಗುರುವಾರ, 29 ಡಿಸೆಂಬರ್ 2022 (16:47 IST)
BJP ಫ್ಲೆಕ್ಸ್‌ನಲ್ಲಿ ಮಂಡ್ಯ ಸಂಸದೆ ಸುಮಲತಾ ರಾರಾಜಿಸಿದ್ದಾರೆ. ಅಮಿತ್‌ ಶಾಗೆ ಸ್ವಾಗತ ಕೋರಿರುವ ಫ್ಲೆಕ್ಸ್‌ನಲ್ಲಿ ಸುಮಲತಾ ಫೋಟೋ ಹಾಕಲಾಗಿದೆ. ನಾಳೆ ಮಂಡ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬರ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸ್ವಾಗತಕ್ಕೆ ಫ್ಲೆಕ್ಸ್​​ ಹಾಕಲಾಗಿದೆ. BJP ಬೃಹತ್ ಸಮಾವೇಶದ ಫ್ಲೆಕ್ಸ್‌ನಲ್ಲಿ ಸುಮಲತಾ ಭಾವಚಿತ್ರ ರಾರಾಜಿಸಿದೆ. ಸಂಸದೆ ಆಪ್ತ ಸಚ್ಚಿದಾನಂದ ಸ್ವಾಗತ ಕೋರಿರುವ ಫ್ಲೆಕ್ಸ್‌ನಲ್ಲಿ ಸುಮಲತಾರ ಫೋಟೋ ಹಾಕಲಾಗಿದೆ. ಇಂಡವಾಳು ಸಚ್ಚಿದಾನಂದ ಈಗಾಗಲೇ BJP ಸೇರಿದ್ದಾರೆ. ಸಂಸದೆ ಸುಮಲತಾ ಅವರು ಅಮಿತ್​ ಶಾ ಜೊತೆ ವೇದಿಕೆ ಹಂಚಿಕೊಳ್ತಾರಾ ಎಂಬ ಪ್ರಶ್ನೆ ಮೂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೂವರು ವಿದೇಶಿ ಪ್ರಯಾಣಿಕರಿಗೆ ಕೊವಿಡ್​​​​