Select Your Language

Notifications

webdunia
webdunia
webdunia
webdunia

ಮಹಿಳೆಯ ಕುತ್ತಿಗೆ ಭಾಗ ತಿಂದ ಚಿರತೆ – ಬೆಚ್ಚಿ ಬಿದ್ದ ಜನರು

ಮಹಿಳೆಯ ಕುತ್ತಿಗೆ ಭಾಗ ತಿಂದ ಚಿರತೆ – ಬೆಚ್ಚಿ ಬಿದ್ದ ಜನರು
ಮಂಡ್ಯ , ಶನಿವಾರ, 23 ನವೆಂಬರ್ 2019 (16:00 IST)
ಚಿರತೆಯೊಂದು ದಾಳಿ ಮಾಡಿ ಮಹಿಳೆಯೊಬ್ಬರಿಗೆ ಸೇರಿದ ಪ್ರಾಣಿಯನ್ನು ಕೊಂದಿರೋ ಘಟನೆ ನಡೆದಿದೆ.

ಕುರಿ ಮೇಲೆ ಚಿರತೆ ದಾಳಿ ಮಾಡಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಮಂಡ್ಯದ ಸಂತೇಬಾಚಹಳ್ಳಿ ಹೋಬಳಿಯ ಆದ್ದಿಹಳ್ಳಿ ಗ್ರಾಮದ ಮಂಗಳಮ್ಮ ಎಂಬುವರಿಗೆ ಸೇರಿದ ಕುರಿ ಮೇಲೆ ಬೆಳಗ್ಗೆ ಹೊಲದ ಹತ್ತಿರ  ಚಿರತೆ ದಾಳಿ ಮಾಡಿದೆ. ಕುರಿಯ ಹೊಟ್ಟೆಯ ಭಾಗ ಮತ್ತು ಕುತ್ತಿಗೆ ಭಾಗವನ್ನು ತಿಂದು ಚಿರತೆ ಪರಾರಿಯಾಗಿದೆ.

ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದು, ಅಧಿಕಾರಿಗಳು ಘಟನೆ  ನಡೆದ ಸ್ಥಳಕ್ಕೆ ಭೇಟಿ ನೀಡಿ  ಗ್ರಾಮಸ್ಥರಿಗೆ  ಚಿರತೆಯನ್ನು ಸೆರೆ ಹಿಡುಯುವ ಭರವಸೆ ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ವಯಸ್ಸು ಹೆಚ್ಚಾದಂತೆ ರೋಮ್ಯಾನ್ಸ್ ಮಾಡೋ ಶಕ್ತಿಯೂ ಹೆಚ್ಚಾಗಬೇಕಾ?