Select Your Language

Notifications

webdunia
webdunia
webdunia
webdunia

ಮಹಿಳೆಯರ ಈ ಭಾಗದಲ್ಲಿ ಕೂದಲು ಇದ್ದರೆ ತೊಂದರೆಯೇ?

ಮಹಿಳೆಯರ ಈ ಭಾಗದಲ್ಲಿ ಕೂದಲು ಇದ್ದರೆ ತೊಂದರೆಯೇ?
ಬೆಂಗಳೂರು , ಶನಿವಾರ, 23 ನವೆಂಬರ್ 2019 (08:50 IST)
ಬೆಂಗಳೂರು: ನಾನು ಹದಿಹರೆಯದ ಯುವತಿ. ಆದರೆ ನನ್ನ ಸ್ತನಗಳ ಮೇಲೆ ಕೂದಲು ಬೆಳೆದು ಅಸಹ್ಯವಾಗಿ ಕಾಣುತ್ತದೆ. ಇದರಿಂದ ನನಗೆ ಮದುವೆ ಬಳಿಕ ಗಂಡನ ಎದುರು ತೆರೆದುಕೊಳ್ಳಲೂ ನಾಚಿಕೆಯಾಗೋದು ಗ್ಯಾರಂಟಿ. ಇದನ್ನು ತೆಗೆಯಬಹುದೇ?


ಸ್ತನಗಳಲ್ಲಿ ಕೂದಲು ಬೆಳೆವಣಿಗೆಯಾಗುವುದು ಹಾರ್ಮೋನ್ ನ ಸಮಸ್ಯೆಯಿಂದ ಇರಬಹುದು. ಇದು ಮಹಿಳೆಯರಲ್ಲಿದ್ದಾಗ ಅಸಹಜವೆನಿಸಬಹುದು. ಹೀಗಾಗಿ ಈ ಭಾಗವನ್ನು ಸೂಕ್ತ ಹೇರ್ ರಿಮೂವರ್ ಬಳಸಿ ವ್ಯಾಕ್ಸ್ ಮಾಡಬಹುದು. ಸಾಧ್ಯವಾದರೆ ತಜ್ಞ ವೈದ್ಯರ ಸಲಹೆ ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಉದ್ರೇಕವಾಗುವ ಹೀಗೆ ಮಾಡಲು ಹೋಗಿ ಸುಸ್ತಾಗುತ್ತಿದೆ!