Select Your Language

Notifications

webdunia
webdunia
webdunia
webdunia

ನನ್ನವಳಿಗೆ ಮಿಲನದಲ್ಲೂ ಅವಳು ಹೇಳಿದ್ದೇ ನಡೆಯಬೇಕು!

ನನ್ನವಳಿಗೆ ಮಿಲನದಲ್ಲೂ ಅವಳು ಹೇಳಿದ್ದೇ ನಡೆಯಬೇಕು!
ಬೆಂಗಳೂರು , ಶುಕ್ರವಾರ, 22 ನವೆಂಬರ್ 2019 (08:50 IST)
ಬೆಂಗಳೂರು: ನನ್ನವಳು ವಿಪರೀತ ಹಠದ ಸ್ವಭಾವದವಳು. ಅವಳಿಗೆ ದೈಹಿಕ ಸಂಪರ್ಕ ಮಾಡುವಾಗಲೂ ಎಲ್ಲಾ ಅವಳು ಹೇಳಿದ ಹಾಗೇ ನಡೆಯಬೇಕು. ನನಗೆ ಮೌಖಿಕ ಸಂಭೋಗ ಎಂದರೆ ಇಷ್ಟ. ಆದರೆ ಅವಳು ಅದಕ್ಕೆ ಅವಕಾಶವೇ ಕೊಡಲ್ಲ. ಅದಕ್ಕೇನು ಮಾಡೋದು?


ದೈಹಿಕ ಸಂಪರ್ಕ ನಡೆಸುವಾಗ ಇಬ್ಬರ ಇಷ್ಟಕಷ್ಟಗಳಿಗೆ ಬೆಲೆ ಕೊಡಲೇಬೇಕಾಗುತ್ತದೆ. ಬಹುಶಃ ಮೌಖಿಕ ಕ್ರಿಯೆಯ ಯಾವುದಾದರೂ ಒಂದು ವಿಚಾರ ಆಕೆಗೆ ಇಷ್ಟವಾಗದೇ ಇರಬಹುದು. ಅದನ್ನು ಕೇಳಿ ತಿಳಿದುಕೊಳ್ಳಿ. ಸಾಧ‍್ಯವಾದರೆ ಇದು ತಪ್ಪಲ್ಲ, ಸಮಸ್ಯೆಯೂ ಆಗಲ್ಲ ಎಂದು ತಿಳಿ ಹೇಳಿ. ಇಲ್ಲವಾದರೆ ಇಬ್ಬರೂ ಯಾವುದಾದರೂ ಲೈಂಗಿಕ ಸಮಾಲೋಚಕರ ಸಲಹೆ ಪಡೆಯುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ದಿನಕ್ಕೆ ಎಷ್ಟು ದಿನ ಮಿಲನ ಕ್ರಿಯೆ ನಡೆಸಬಹುದು?