Select Your Language

Notifications

webdunia
webdunia
webdunia
webdunia

ಯಾವ ಭಂಗಿ ಸೂಕ್ತ ಎಂದು ತಿಳಿಯಲು ಪೋರ್ನ್ ವಿಡಿಯೋ ನೋಡ್ತೀನಿ!

ಯಾವ ಭಂಗಿ ಸೂಕ್ತ ಎಂದು ತಿಳಿಯಲು ಪೋರ್ನ್ ವಿಡಿಯೋ ನೋಡ್ತೀನಿ!
ಬೆಂಗಳೂರು , ಬುಧವಾರ, 20 ನವೆಂಬರ್ 2019 (08:51 IST)
ಬೆಂಗಳೂರು: ನನಗೆ ಮದುವೆ ಗೊತ್ತಾಗಿದೆ. ನನ್ನ ಹುಡುಗಿ ಜತೆ ಯಾವ ಭಂಗಿಯಲ್ಲಿ ಮಿಲನ ನಡೆಸಿದರೆ ಹೆಚ್ಚು ಸುಖ ಸಿಗುತ್ತದೆ ಎಂದು ಕನ್ ಫ್ಯೂಸ್ ಆಗುತ್ತದೆ. ಇದಕ್ಕಾಗಿ ಪೋರ್ನ್ ವಿಡಿಯೋ ನೋಡುತ್ತೇನೆ. ಇದರಿಂದ ಪರಿಹಾರ ಸಿಗಬಹುದೇ?


ಯಾವ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಹೆಚ್ಚು ಸುಖ ಸಿಗುತ್ತದೆ ಎನ್ನುವುದು ಕೇವಲ ನಿಮಗೆ ಮಾತ್ರವಲ್ಲ, ನಿಮ್ಮ ಸಂಗಾತಿಯ ಅನುಕೂಲಕ್ಕೆ ಸಂಬಂಧಪಟ್ಟಿದ್ದು. ಇಬ್ಬರಿಗೂ ಇಷ್ಟವಾಗುವ ಭಂಗಿಯಲ್ಲಿ ಮಿಲನ ಕ್ರಿಯೆ ನಡೆಸಿದರೆ ಮಾತ್ರ ಸುಖ ಸಿಗಲು ಸಾಧ‍್ಯ. ಪೋರ್ನ್ ವಿಡಿಯೋ ನೋಡುವುದರಿಂದ ಇದಕ್ಕೆ ಪರಿಹಾರ ಸಿಗದು. ಅದು ನಿಮ್ಮಿಬ್ಬರ ಅನುಕೂಲಕ್ಕೆ ಸಂಬಂಧಿಸಿದ್ದು.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಸಂಗಾತಿಯ ಗುಪ್ತಾಂಗದ ವಾಸನೆಯಿಂದ ಮೌಖಿಕ ಸಂಭೋಗ ಸಾಧ್ಯವಾಗುತ್ತಿಲ್ಲ!