Select Your Language

Notifications

webdunia
webdunia
webdunia
webdunia

ವಯಸ್ಸು ಹೆಚ್ಚಾದಂತೆ ರೋಮ್ಯಾನ್ಸ್ ಮಾಡೋ ಶಕ್ತಿಯೂ ಹೆಚ್ಚಾಗಬೇಕಾ?

ವಯಸ್ಸು ಹೆಚ್ಚಾದಂತೆ ರೋಮ್ಯಾನ್ಸ್ ಮಾಡೋ ಶಕ್ತಿಯೂ ಹೆಚ್ಚಾಗಬೇಕಾ?
ಬೆಂಗಳೂರು , ಶನಿವಾರ, 23 ನವೆಂಬರ್ 2019 (14:01 IST)
ಯುವಕ, ಯುವತಿಯರಾಗಿದ್ದಾಗ ಮದುವೆ ಆಗುತ್ತದೆ. ಆಗ ಮದುವೆಯಾದ ಹೊಸತರಲ್ಲಿ ಹಾಸಿಗೆಯಲ್ಲಿ ಪ್ರಿಯತಮೆ ಜೊತೆಗೆ ತೋರುವ ಹುಮ್ಮಸ್ಸು ಕ್ರಮೇಣ ಕಡಿಮೆಯಾಗುತ್ತಾ ಸಾಗುತ್ತದೆ.

ಆದರೆ ವಯಸ್ಸು 40 ಬಳಿಕವೂ ಗಂಡಸ್ತನ ಹೆಚ್ಚಾಗಬೇಕೆಂದರೆ ಕೆಲವೊಂದು ಸಲಹೆಗಳನ್ನು ಪಾಲಿಸಲೇಬೇಕಾಗುತ್ತದೆ

ಅತ್ಯುತ್ತಮ ಜೀವನಶೈಲಿ, ನಿಯಮಿತ ವ್ಯಾಯಾಮ ಹಾಗೂ ಆಹಾರದ ಬಗ್ಗೆ ಕಾಳಜಿ ಇದ್ದರೆ ಪರಮ ಸುಖ ಪಡೆಯೋದ್ರಲ್ಲಿ ಅನುಮಾನವೇ ಇಲ್ಲ.  

ಹಸಿ ತರಕಾರಿ, ಮೆಣಸು, ಬೀಟ್ ರೂಟ್, ಮೆಂತ್ಯ, ಬ್ರಕೋಲಿ, ದಾಳಿಂಬೆ, ಕಲ್ಲಂಗಡಿ ಇವುಗಳನ್ನು ಆಹಾರದಲ್ಲಿ ಹೆಚ್ಚಾಗಿ ಬಳಸಬೇಕು. ಆರೋಗ್ಯ ಹಾಗೂ ಆಹಾರದ ಕಡೆಗೆ ಗಮನ ಅತೀ ಮುಖ್ಯ.  

ಆಹಾರ ಮಾತ್ರವಲ್ಲ ಯಾವುದೇ ಟೆನ್ಶನ್ ಇಲ್ಲದೇ ಅವಳೊಂದಿಗೆ ಹಾಸಿಗೆ ಏರಿದಾಗ ಮಾತ್ರ ಸುಖ ಡಬಲ್ ಆಗಿ ಸಿಗೋದ್ರಲ್ಲಿ ಅನುಮಾನವಿಲ್ಲ






Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಅತಂತ್ರ ಸ್ಥಿತಿ ಆಗಬೇಕೆಂಬುದೇ ವಿಪಕ್ಷಗಳ ಉದ್ದೇಶ-ಸಿಎಂ ಕಿಡಿ