Select Your Language

Notifications

webdunia
webdunia
webdunia
webdunia

ಸರ್ವಜ್ಞನಗರದಲ್ಲಿ ಕೆ.ಜೆ ಜಾರ್ಜ್ ಅಭಿಮಾನಿಗಳ ಸಂಭ್ರಮ

ಸರ್ವಜ್ಞನಗರದಲ್ಲಿ ಕೆ.ಜೆ ಜಾರ್ಜ್ ಅಭಿಮಾನಿಗಳ ಸಂಭ್ರಮ
bangalore , ಶನಿವಾರ, 13 ಮೇ 2023 (15:44 IST)
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ  ಮಾಜಿ ಗೃಹ ಮಂತ್ರಿ ಗೆಲುವು ಸಾಧಿಸಿದ್ದಾರೆ.ಕಾಂಗ್ರೆಸ್ ನಿಂದ  ಕೆಜೆ ಜಾರ್ಜ್ 118558 ಮತಗಳನ್ನ ಪಡೆದು ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ.ಬಿಜೆಪಿಯಿಂದ ಸ್ಪರ್ಧಿಸಿದ ಪದ್ಮನಾಭರೆಡ್ಡಿ- 62821 ಮತಗಳನ್ನ ಪಡೆದಿದ್ದು,55737 ಮತಗಳ ಅಂತರದಿಂದ ಕೆಜೆ ಜಾರ್ಜ್ ಗೆಲವು ಸಾಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋಲು ಗೆಲುವು ಸಹಜ-ಶೋಭಾ ಕರಂದ್ಲಾಜೆ