Select Your Language

Notifications

webdunia
webdunia
webdunia
webdunia

ಗೆಲ್ತಾರಪ್ಪ ಗೆಲ್ತಾರೆ ಸುರೇಶ್ ಅಣ್ಣಾ ಗೆಲ್ತಾರೆ ಎಂದು ಘೋಷಣೆ ಕೂಗಿದ ಕೈ ಕಾರ್ಯಕರ್ತರು

Kai activists shouted slogans like Geltarappa Geltare Suresh Anna Geltare
bangalore , ಶನಿವಾರ, 13 ಮೇ 2023 (14:14 IST)
ಹೆಬ್ಬಾಳ ಕಾಂಗ್ರೆಸ್‌ ಕಾರ್ಯಕರ್ತರಿಂದ  ಮೌಂಟ್ ಕಾರ್ಮಲ್ ಕಾಲೇಜ್ ಮುಂಭಾಗ ಜಯ ಘೋಷಣೆ ಮೊಳಗಿದೆ.ಹೆಬ್ಬಾಳದಲ್ಲಿ ಬೈರತಿ ಸುರೇಶ್ ಮುನ್ನೆಲೆಗೆ ಬಂದಿರುವ ಹಿನ್ನೆಲೆ ಕೈ ಕಾರ್ಯಕರ್ತರು  ಘೋಷಣೆ ಕೂಗಿದ್ದಾರೆ.ಗೆಲ್ತಾರಪ್ಪ ಗೆಲ್ತಾರೆ ಸುರೇಶ್ ಅಣ್ಣಾ ಗೆಲ್ತಾರೆ ಎಂದು ಘೋಷಣೆ ಎಂದು ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಷೇತ್ರದ ಮತದಾರರಿಗೆ ಧನ್ಯವಾದ ತಿಳಿಸಿದ ಹ್ಯಾರಿಸ್