Select Your Language

Notifications

webdunia
webdunia
webdunia
Tuesday, 1 April 2025
webdunia

ರಾಜ್ಯ ಕುರುಕ್ಷೇತ್ರದಲ್ಲಿ ಕಾಂಗ್ರೆಸ್‌ ಮುನ್ನೆಡೆ

Congress ahead in state Kurukshetra
bangalore , ಶನಿವಾರ, 13 ಮೇ 2023 (13:40 IST)
ಕಾಂಗ್ರೆಸ್‌ ಅಭ್ಯರ್ಥಿಗಳು ಮುನ್ನೆಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಕೈ ಕಾರ್ಯಕರ್ತರಿಂದ ಸಂಭ್ರಮ ಮನಮಾಡಿದೆ.ಕೆಪಿಸಿಸಿ ಕಚೇರಿ ಮುಂದೆ ಕೈ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.ಎಐಸಿಸಿ ನಾಯಕ ರಾಹುಲ್ ಗಾಂಧಿ,ಸೋನಿಯಾ ಗಾಂಧಿ ,ವಿಪಕ್ಷನಾಯಕ ಸಿದ್ದರಾಮಯ್ಯ, ಡಿಕೆಶಿವಕುಮಾರ್, ಪರ ಕೈ ಕಾರ್ಯಕರ್ತರು  ಘೋಷಣೆ ಕೂಗಿದ್ದಾರೆ.ಬಂತಾಪ್ಪ ಬಂತಪ್ಪಾ ಕಾಂಗ್ರೆಸ್‌ ಪಾರ್ಟಿ ಬಂತಾಪ್ಪ ಎಂದು ಜಯಘೋಷಣೆ ಕೂಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಇಲ್ಲಿ ಓಣಿ ಓಣಿ ತಿರುಗಿದ್ದು ಸರಿ ಅನಿಸಿಲ್ಲ : ಮಲ್ಲಿಕಾರ್ಜುನ್ ಖರ್ಗೆ