Publish Date: Sat, 13 May 2023 (13:51 IST)
Updated Date: Sat, 13 May 2023 (13:43 IST)
ಕಳೆದ ಬಾರಿಗಿಂತ ಲೀಡ್ ಕಮ್ಮಿ ಅಗಿದೆ.ಆದ್ರು ಜನ ನನ್ನ ಗೆಲ್ಲಿಸಿದ್ದಾರೆ .ಮತ್ತೆ ಅವರ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದಾರೆ .ಅವರಿಗೆ ಧನ್ಯವಾದಗಳನ್ನ ಹೇಳ್ತಿನಿ.ನಾಲ್ಕನೆ ಬಾರಿಗೆ ಗೆದ್ದಿದ್ದಿನಿ ಸಚಿವನಾಗುವ ವಿಚಾರ ಪಕ್ಷ ತೀರ್ಮಾನ ಮಾಡುತ್ತೆ.ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿ.ಜನಪರ ಸರ್ಕಾರ ಬರಲಿ ಜನರಿಗೆ ಒಳ್ಳೆದು ಆಗಲಿ ಎಂದು ಶಾಸಕ ಹ್ಯಾರಿಸ್ ಕ್ಷೇತ್ರದ ಮತದಾರರಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ.