Daily Horoscope

Select Your Language

Notifications

webdunia
webdunia
webdunia
webdunia

ಬೆಂಗಳೂರು ಹಾಲು ಕರೆಯುವ ದನ ಎಂದ ಕರಂದ್ಲಾಜೆ

ಕರಂದ್ಲಾಜೆ
ಡಿ.ಕೆ. ಶಿವಕುಮಾರ್‌ ಬೆಂಗಳೂರಿಗೆ ಮಾತ್ರ ಒತ್ತು ನೀಡುತ್ತಿರುವ ಕುರಿತು ಮಾತನಾಡಿದ ಡಿ ಕೆ ಶಿವಕುಮಾರ್ ಬೆಂಗಳೂರು ಹಾಲು ಕರೆಯುವ ದನ.ಬೇರೆ ಯಾವ ಅಭಿವೃದ್ಧಿ ಕೆಲಸವೂ ನಡೆಯುತ್ತಿಲ್ಲ.ಈಶಾನ್ಯ ರಾಜ್ಯದ ಪುಟ್ಟ ಅಂಗಡಿಗಳಿಂದ ನಿಯೋಗ ಬಂದಿತ್ತು.ಅಲ್ಲಿಯವರಿಂದಲೂ ಬಿಬಿಎಂಪಿ ಮಾಸಿಕ 15 ಸಾವಿರ ರೂ. ಕೇಳುತ್ತಿದ್ದಾರೆ.ಬೆಂಗಳೂರು ಬಿಡಬೇಕಾಗುತ್ತದೆ ಎನ್ನುತ್ತಿದ್ದಾರೆ.ಇದು ಇವತ್ತು ಕರ್ನಾಟಕದ ಸ್ಥಿತಿ.ಯಾವ ಅಧಿಕಾರಿಗಳೂ ಸಮಾಧಾನದಲ್ಲಿಲ್ಲ.ವರ್ಗಾವಣೆಯಾದ ಅಧಿಕಾರಿಗಳಿಗೆ ಸ್ಥಳ ನೀಡಿಲ್ಲ.ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಈ  ರೀತಿ ಆಗಿದೆ.ಇದು ಈಗಿನ ಕರ್ನಾಟಕದ ಸ್ಥಿತಿ ಎಂದು ಶೋಭಾ ಕರಂದ್ಲಾಜೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾರುಕಟ್ಟೆಯಲ್ಲಿ ಗರಿಗೆದರಿದ ಹಬ್ಬದ ವಾತಾವರಣ