Select Your Language

Notifications

webdunia
webdunia
webdunia
webdunia

ನಾಡಿನೆಲ್ಲೆಡೆ ಇಂದು ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ

ನಾಡಿನೆಲ್ಲೆಡೆ ಇಂದು ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ
bangalore , ಶುಕ್ರವಾರ, 25 ಆಗಸ್ಟ್ 2023 (13:00 IST)
ಸಿಲಿಕಾನ್ ಸಿಟಿ ಬೆಂಗಳೂರಲ್ಲೂ ವರಮಹಾಲಕ್ಚ್ಮಿ ಹಬ್ಬದ  ಸಡಗರ ಕಳೆಗಟ್ಟಿದೆ.ನಗರದ ಸದಾಶಿವನಗರದ ಲಕ್ಷ್ಮೀ ಮಂದಿರದಲ್ಲಿ ವಿಶೇಷ ಪೂಜೆ ಮಾಡಲಾಗಿದೆ.ಬೆಳಗ್ಗೆಯಿಂದ ಮಹಾ ಅಭಿಷೇಕ, ಪುಷ್ಪಾಲಂಕಾರ ಪೂಜೆ ಮಾಡಲಾಗಿದೆ.ವರ್ಷಕ್ಕೊಮ್ಮೆ ದೇವಿಗೆ ಪಾದ ಧರಿಸುವುದು ಇಲ್ಲಿನ ವಿಶೇಷ.ದೇವಿಗೆ ಬಂಗಾರದ ಪಾದ ಸ್ಪರ್ಶ ಮಾಡಿ ವಿಶೇಷ ಪೂಜೆ ಸಲ್ಲಿಸಪಾಗುತ್ತೆ.ಸದ್ಯ ಬೆಳಗ್ಗೆಯಿಂದಲೇ ದೇವಿಯ ದರ್ಶನವನ್ನ ಜನರು ಪಡೆಯುತ್ತಿದ್ದಾರೆ.ವಿಶೇಷ ಅಲಂಕಾರ, ವಿಶೇಷ ಪೂಜೆ ಅರ್ಚಕರು ನಡೆಸಿದ್ದು,ಹಬ್ಬದ ಪ್ರಯುಕ್ತ ನೂರಾರು ಭಕ್ತರಿಂದ ದೇವಿಯ ದರ್ಶನವಾಗ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

6 ದೇಶಗಳನ್ನು ಆಹ್ವಾನಿಸಲು ನಿರ್ಧರಿಸಿದ ಬ್ರಿಕ್ಸ್ ; ನರೇಂದ್ರ ಮೋದಿ