Select Your Language

Notifications

webdunia
webdunia
webdunia
webdunia

ಬೆಂಗಳೂರಲ್ಲಿ ಗಾಂಜಾ, ಡ್ರಗ್ಸ್ ಇಂಡಸ್ಟ್ರಿ ಇದೆಯಾ?

ಬೆಂಗಳೂರಲ್ಲಿ ಗಾಂಜಾ, ಡ್ರಗ್ಸ್ ಇಂಡಸ್ಟ್ರಿ ಇದೆಯಾ?
ಮೈಸೂರು , ಸೋಮವಾರ, 31 ಆಗಸ್ಟ್ 2020 (23:35 IST)
ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲ ಸುದ್ದಿಮಾಡುತ್ತಿದೆ.

ಈ ನಡುವೆ ಶಾಸಕ ರಿಜ್ವಾನ್ ಅರ್ಷದ್ ಹೊಸ ಬಾಂಬ್ ಸಿಡಿಸಿದ್ದಾರೆ.

ರಾಜಧಾನಿ ಬೆಂಗಳೂರು ಸಿಟಿಯಲ್ಲಿ ಡ್ರಗ್ಸ್ ಮತ್ತು ಗಾಂಜಾದ ಇಂಡಸ್ಟ್ರಿಯೇ ಸಕ್ರಿಯವಾಗಿದೆ ಎಂದಿದ್ದಾರೆ.

ಈ ಮೊದಲು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಾಫಿಯಾ ಈಗ ಇಂಡಸ್ಟ್ರೀ ಥರಾನೇ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕುಡುಕರಿಗೆ ಮತ್ತಷ್ಟು ಕಿಕ್ ಏರಿಸುವ ನ್ಯೂಸ್ ಇದು