Select Your Language

Notifications

webdunia
webdunia
webdunia
webdunia

ದೇಹದಲ್ಲಿ ವಿಟಮಿನ್ ಸಿ ಅತಿಯಾದರೆ ಏನಾಗುತ್ತದೆ ಗೊತ್ತಾ?

ದೇಹದಲ್ಲಿ ವಿಟಮಿನ್ ಸಿ ಅತಿಯಾದರೆ ಏನಾಗುತ್ತದೆ ಗೊತ್ತಾ?
ಬೆಂಗಳೂರು , ಸೋಮವಾರ, 31 ಆಗಸ್ಟ್ 2020 (08:30 IST)
ಬೆಂಗಳೂರು : ವಿಟಮಿನ್ ಸಿ ದೇಹಕ್ಕೆ ಅತ್ಯಗತ್ಯವಾಗಿಬೇಕು. ದೇಹದ ಹಲವಾರು ಕಾರ್ಯಗಳಿಗೆ ವಿಟಮಿನ್ ಸಿ ಬೇಕಾಗುತ್ತದೆ. ಆದರೆ ಇದು ಅತಿಯಾದರೆ ಕೆಲವು ಅಡ್ಡಪರಿಣಾಮಗಳು ಉಂಟಾಗುತ್ತದೆ.

ವಿಟಮಿನ್ ಸಿಯನ್ನು ಹೆಚ್ಚಾಗಿ ಸೇವಿಸಿದರೆ ಅದು ಪೂರ್ಣ ಪ್ರಮಾಣದಲ್ಲಿ ಹೀರಿಕೊಳ್ಳುವುದಿಲ್ಲ. ಆಗ ದೇಹದಲ್ಲಿ ಹೆಚ್ಚಾಗಿ ಉಳಿದ ವಿಟಮಿನ್ ಸಿ ಕೆಲವು ರೋಗಗಳಿಗೆ ಕಾರಣವಾಗಬಹುದು. ಅವು ಯಾವುವೆಂದರೆ : ಅತಿಸಾರ, ವಾಕರಿಕೆ, ವಾಂತಿ, ಎದೆಯೂರಿ, ಹೊಟ್ಟೆ ಸೆಳೆತ, ತಲೆನೋವು, ನಿದ್ರಾಹೀನತೆಗೆ ಕಾರಣವಾಗುತ್ತದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಈ ತರಕಾರಿ ಸೇವಿಸುವುದರಿಂದ ಮೈಕಾಂತಿ ಹೆಚ್ಚುತ್ತದೆ