Select Your Language

Notifications

webdunia
webdunia
webdunia
webdunia

ಮಾನ್ಸೂನ್ ನಲ್ಲಿ ಈ ಆಹಾರವನ್ನು ಸೇವಿಸಬಾರದು

ಮಾನ್ಸೂನ್ ನಲ್ಲಿ ಈ ಆಹಾರವನ್ನು ಸೇವಿಸಬಾರದು
ಬೆಂಗಳೂರು , ಸೋಮವಾರ, 31 ಆಗಸ್ಟ್ 2020 (08:50 IST)
ಬೆಂಗಳೂರು : ಋತುಗಳು ಬದಲಾದಂತೆ ನಮ್ಮ ಆಹಾರ ಕ್ರಮಗಳನ್ನು ಕೂಡ ಬದಲಾಯಿಸಬೇಕು. ಯಾಕೆಂದರೆ ಕೆಲವು ಋತುಗಳಲ್ಲಿ ಕೆಲವೊಂದು ಆಹಾರಗಳನ್ನು ಸೇವಿಸಬಾರದು.

ಹುಳಿ, ಉಪ್ಪಿನಕಾಯಿಯಂತಹ ಹುಳಿ ಆಹಾರಗಳನ್ನು ಮಾನ್ಸೂನ್ ನಲ್ಲಿ ತಪ್ಪಿಸಬೇಕು. ಹುಣಸೆಹಣ್ಣನ್ನು ಮಾನ್ಸೂನ್ ನಲ್ಲಿ ಅತಿಯಾಗಿ ಸೇವಿಸಿದರೆ ಇದು ದೇಹದಲ್ಲಿ ನೀರು ಉಳಿಸಿಕೊಳ್ಳುತ್ತದೆ. ಇದು ಅಸ್ವಸ್ಥಗೆ ಕಾರಣವಾಗುತ್ತದೆ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಅಲ್ಲದೇ ಹೆಚ್ಚುವರಿ ಹುಳಿ  ಆಹಾರವನ್ನು ಸೇವಿಸುವುದರಿಂದ ಆಯುರ್ವೇದದ ಪ್ರಕಾರ ಕಫ ದೋಷ ಉಲ್ಬಣಗೊಳ್ಳಬಹುದು ಮತ್ತು ಈ ಅಸಮತೋಲನವು ಶೀತ ಮತ್ತು ನೋಯುತ್ತಿರುವ ಗಂಟಲಿನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ದೇಹದಲ್ಲಿ ವಿಟಮಿನ್ ಸಿ ಅತಿಯಾದರೆ ಏನಾಗುತ್ತದೆ ಗೊತ್ತಾ?